ETV Bharat / bharat

ಅಸ್ಥಿ ವಿಸರ್ಜಿಸಿ ವಾಪಸ್ ಬರುತ್ತಿದ್ದಾಗ ಭೀಕರ ಅಪಘಾತ; ನಾಲ್ವರು ಸಾವು - ಕವರ್ಧಾ ಜಿಲ್ಲೆಯ ಚಿಲ್ಫಿ ಕಣಿವೆ

ರಾಯಪುರ ನಿವಾಸಿಗಳು ಅಸ್ಥಿ ವಿಸರ್ಜನೆಗೆ ಪ್ರಯಾಗ್‌ರಾಜ್‌ಗೆ ಹೋಗಿದ್ದರು. ಅಲ್ಲಿಂದ ರಾಯಪುರಕ್ಕೆ ಹಿಂತಿರುಗುತ್ತಿದ್ದಾಗ ಕವರ್ಧಾದಲ್ಲಿ ಅಪಘಾತ ಸಂಭವಿಸಿದೆ.

KAWARDHA ROAD ACCIDENT
ಕವರ್ಧಾ ಜಿಲ್ಲೆಯಲ್ಲಿ ಕಾರು ಅಪಘಾತ
author img

By

Published : Dec 23, 2022, 10:17 PM IST

Updated : Dec 23, 2022, 10:23 PM IST

ಛತ್ತೀಸ್​ಗಢ : ಅಂದಾಜು 50 ಅಡಿ ಆಳದ ಕಮರಿಗೆ ಕಾರೊಂದು ಬಿದ್ದು ನಾಲ್ವರು ಮೃತಪಟ್ಟಿರುವ ಘಟನೆ ಕವರ್ಧಾ ಜಿಲ್ಲೆಯ ಚಿಲ್ಫಿ ಕಣಿವೆಯಲ್ಲಿ ಸಂಭವಿಸಿದೆ. ಈ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಆಸ್ಪತ್ರೆಗೆ ಕರೆದೊಯ್ಯುವಾಗ ಇನ್ನೊಬ್ಬರು ಅಸುನೀಗಿದ್ದಾರೆ.

ರಾಯಪುರ ನಿವಾಸಿಗಳಾದ ಇವರು ಅಸ್ಥಿ ವಿಸರ್ಜನೆಗೆ ಪ್ರಯಾಗ್‌ರಾಜ್‌ಗೆ ಹೋಗಿದ್ದರು. ಅಲ್ಲಿಂದ ರಾಯಪುರಕ್ಕೆ ಹಿಂತಿರುಗುತ್ತಿದ್ದಾಗ ಕವರ್ಧಾದಲ್ಲಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಇತರೆ ನಾಲ್ವರು ಗಾಯಗೊಂಡಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಎಂದು ತಿಳಿದು ಬಂದಿದೆ. ಕುಕ್ದೂರ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಮಗಳ ಮೇಲೆ ಮಲತಂದೆಯಿಂದಲೇ ಅತ್ಯಾಚಾರ!

Last Updated : Dec 23, 2022, 10:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.