ETV Bharat / bharat

ಬೆಳ್ಳಿಯಲ್ಲಿ ಸಂಸತ್ ಭವನ ನಿರ್ಮಾಣ, ಸಲ್ಮಾನ್​ ರಶ್ದಿ ಸ್ಥಿತಿ ಗಂಭೀರ ಸೇರಿದಂತೆ ಈ ಹೊತ್ತಿನ ಹತ್ತು ಸುದ್ದಿಗಳು

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

ಟಾಪ್  ನ್ಯೂಸ್
kannada top News
author img

By

Published : Aug 13, 2022, 10:59 AM IST

ಸ್ವಾತಂತ್ರ್ಯ ಅಮೃತ ಮಹೋತ್ಸವ,, ತಿರಂಗಾ ಹಾರಿಸುವ ಮುನ್ನ, ಹಾರಿಸಿದ ನಂತರ ರಾಷ್ಟ್ರಧ್ವಜದ ಘನತೆ ಬಗ್ಗೆ ಎಚ್ಚರವಿರಲಿ

  • 100 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ

ಮೊದಲ ಬಾರಿಗೆ ಚೆನ್ನೈ ಏರ್​ಪೋರ್ಟ್​ನಲ್ಲಿ 100 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ

  • ಮೆಡಿಕಲ್​ ಸ್ಟೋರ್​ ಮೇಲೆ ಗುಂಡಿನ ದಾಳಿ

ಮೆಡಿಕಲ್​ ಸ್ಟೋರ್​ ಮೇಲೆ ಅಪರಿಚಿತನಿಂದ ಗುಂಡಿನ ದಾಳಿ.. ಪ್ರಕರಣ ದಾಖಲಿಸದ ಮಾಲೀಕ!

  • 1800 ಅಡಿ ಎತ್ತರದಲ್ಲಿ ಹಾರಾಡಿದ ತಿರಂಗಾ

ಲಡಾಖ್​ನ 1800 ಅಡಿ ಎತ್ತರದಲ್ಲಿ ಹಾರಾಡಿದ ತಿರಂಗಾ.. ವಿಡಿಯೋ

  • ಶಿಕ್ಷಕಿ ಮೃತದೇಹ ಪತ್ತೆ

ಉಳ್ಳಾಲದಲ್ಲಿ ಶಿಕ್ಷಕಿ ಮೃತದೇಹ ಬಾವಿಯಲ್ಲಿ ಪತ್ತೆ

  • ಆ್ಯಸಿಡ್​ ಟ್ಯಾಂಕ್​ ಸ್ಫೋಟ

ಸಿಡಿಲಿಗೆ ಆ್ಯಸಿಡ್​ ಟ್ಯಾಂಕ್​ ಸ್ಫೋಟವಾಗಿ ಇಬ್ಬರು ಬಲಿ 9 ಮಂದಿ ಸ್ಥಿತಿ ಗಂಭೀರ

  • ಕಬ್ಬು ಬೆಳೆಗಾರರ ಪ್ರತಿಭಟನೆ

ಹೆದ್ದಾರಿಯಲ್ಲಿ ಕುಳಿತು ರಕ್ತದಾನ, ಕಡ್ಲೆ ತಿಂದು ವಿಭಿನ್ನವಾಗಿ ಪ್ರತಿಭಟಿಸಿದ ಕಬ್ಬು ಬೆಳೆಗಾರರು

  • ಎಂ.ಬಿ.ಪಾಟೀಲ್ ವಿಶ್ವಾಸ

ಬಿಎಸ್​​​ವೈಗೆ 2 ಬಾರಿಯೂ ಪೂರ್ಣ ಅಧಿಕಾರ ಕೊಟ್ಟಿಲ್ಲ, ಲಿಂಗಾಯತರ ಮತಗಳು ಈ ಬಾರಿ ಕಾಂಗ್ರೆಸ್​ಗೆ ಬರಲಿವೆ​: ಎಂ ಬಿ ಪಾಟೀಲ್

  • ಬೆಳ್ಳಿಯಲ್ಲಿ ಸಂಸತ್ ಭವನ ನಿರ್ಮಾಣ

ಅದ್ಧೂರಿ ಅಮೃತ ಮಹೋತ್ಸವ.. 35 ಗ್ರಾಂ ಬೆಳ್ಳಿಯಲ್ಲಿ ಸಂಸತ್ ಭವನ ನಿರ್ಮಾಣ ಮಾಡಿದ ಮಿಲಿಂದ್

  • ಸಲ್ಮಾನ್​ ರಶ್ದಿ ಸ್ಥಿತಿ ಗಂಭೀರ

ವಿವಾದಾತ್ಮಕ ಲೇಖಕ ಸಲ್ಮಾನ್​ ರಶ್ದಿ ಸ್ಥಿತಿ ಗಂಭೀರ.. ಕಣ್ಣು ಯಕೃತ್​ಗೆ ತೀವ್ರ ಹಾನಿ

  • ರಾಷ್ಟ್ರಧ್ವಜ ಸಂಹಿತೆ

ಸ್ವಾತಂತ್ರ್ಯ ಅಮೃತ ಮಹೋತ್ಸವ,, ತಿರಂಗಾ ಹಾರಿಸುವ ಮುನ್ನ, ಹಾರಿಸಿದ ನಂತರ ರಾಷ್ಟ್ರಧ್ವಜದ ಘನತೆ ಬಗ್ಗೆ ಎಚ್ಚರವಿರಲಿ

  • 100 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ

ಮೊದಲ ಬಾರಿಗೆ ಚೆನ್ನೈ ಏರ್​ಪೋರ್ಟ್​ನಲ್ಲಿ 100 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ

  • ಮೆಡಿಕಲ್​ ಸ್ಟೋರ್​ ಮೇಲೆ ಗುಂಡಿನ ದಾಳಿ

ಮೆಡಿಕಲ್​ ಸ್ಟೋರ್​ ಮೇಲೆ ಅಪರಿಚಿತನಿಂದ ಗುಂಡಿನ ದಾಳಿ.. ಪ್ರಕರಣ ದಾಖಲಿಸದ ಮಾಲೀಕ!

  • 1800 ಅಡಿ ಎತ್ತರದಲ್ಲಿ ಹಾರಾಡಿದ ತಿರಂಗಾ

ಲಡಾಖ್​ನ 1800 ಅಡಿ ಎತ್ತರದಲ್ಲಿ ಹಾರಾಡಿದ ತಿರಂಗಾ.. ವಿಡಿಯೋ

  • ಶಿಕ್ಷಕಿ ಮೃತದೇಹ ಪತ್ತೆ

ಉಳ್ಳಾಲದಲ್ಲಿ ಶಿಕ್ಷಕಿ ಮೃತದೇಹ ಬಾವಿಯಲ್ಲಿ ಪತ್ತೆ

  • ಆ್ಯಸಿಡ್​ ಟ್ಯಾಂಕ್​ ಸ್ಫೋಟ

ಸಿಡಿಲಿಗೆ ಆ್ಯಸಿಡ್​ ಟ್ಯಾಂಕ್​ ಸ್ಫೋಟವಾಗಿ ಇಬ್ಬರು ಬಲಿ 9 ಮಂದಿ ಸ್ಥಿತಿ ಗಂಭೀರ

  • ಕಬ್ಬು ಬೆಳೆಗಾರರ ಪ್ರತಿಭಟನೆ

ಹೆದ್ದಾರಿಯಲ್ಲಿ ಕುಳಿತು ರಕ್ತದಾನ, ಕಡ್ಲೆ ತಿಂದು ವಿಭಿನ್ನವಾಗಿ ಪ್ರತಿಭಟಿಸಿದ ಕಬ್ಬು ಬೆಳೆಗಾರರು

  • ಎಂ.ಬಿ.ಪಾಟೀಲ್ ವಿಶ್ವಾಸ

ಬಿಎಸ್​​​ವೈಗೆ 2 ಬಾರಿಯೂ ಪೂರ್ಣ ಅಧಿಕಾರ ಕೊಟ್ಟಿಲ್ಲ, ಲಿಂಗಾಯತರ ಮತಗಳು ಈ ಬಾರಿ ಕಾಂಗ್ರೆಸ್​ಗೆ ಬರಲಿವೆ​: ಎಂ ಬಿ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.