ಶ್ರೀನಗರ( ಜಮ್ಮು- ಕಾಶ್ಮೀರ): ಇತ್ತೀಚೆಗೆ ವಿಶ್ವಾದ್ಯಂತ ಭೂ ಕಂಪನದ ವರದಿಗಳನ್ನು ಕೇಳುತ್ತಲೇ ಇದ್ದೇವೆ. ಅಂಡಮಾನ್ ನಿಕೋಬಾರ್, ಈಶಾನ್ಯ ರಾಜ್ಯಗಳಿಂದ ಇಂತಹ ವರದಿಗಳು ಆಗಾಗ ಬರುತ್ತಲೇ ಇವೆ.
-
Heard about Earthquake tremors in Kashmir. Epicentre seems to be in Afghanistan. I hope everyone is safe in India, Pakistan and Afghanistan.
— Dr. Aqsa Shaikh // اقصٰی شیخ (She/Her) (@doctorsaheba) February 5, 2022 " class="align-text-top noRightClick twitterSection" data="
">Heard about Earthquake tremors in Kashmir. Epicentre seems to be in Afghanistan. I hope everyone is safe in India, Pakistan and Afghanistan.
— Dr. Aqsa Shaikh // اقصٰی شیخ (She/Her) (@doctorsaheba) February 5, 2022Heard about Earthquake tremors in Kashmir. Epicentre seems to be in Afghanistan. I hope everyone is safe in India, Pakistan and Afghanistan.
— Dr. Aqsa Shaikh // اقصٰی شیخ (She/Her) (@doctorsaheba) February 5, 2022
ಇಂದು ಜಮ್ಮು ಕಾಶ್ಮೀರ ಮತ್ತು ನೋಯ್ಡಾದಲ್ಲಿ ಭೂಕಂಪನ ಆಗಿರುವ ವರದಿ ಆಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ಹೆಚ್ಚುವರಿ ಮಾಹಿತಿಗೆ ನಿರೀಕ್ಷಿಸಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಅಫ್ಘಾನಿಸ್ತಾನ, ಪಾಕಿಸ್ತಾನಗಳಲ್ಲೂ ಈ ಅನುಭವ ಆಗಿದೆ ಎಂದು ಹೇಳಲಾಗುತ್ತಿದೆ.
ಸುಮಾರು 5.7 ರಷ್ಟು ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಪಾರ್ ಸಿಸ್ಮೋಲಜಿ ಹೇಳಿದೆ. ಭೂಕಂಪನದ ಕೇಂದ್ರ ಬಿಂದು ಅಫ್ಘಾನಿಸ್ತಾನ- ತಜಿಕಿಸ್ತಾನ ಗಡಿಯಲ್ಲಿ ಕೇಂದ್ರೀಕೃತವಾಗಿದೆ ಎಂದು ಸಿಸ್ಮೋಲಜಿ ಕೇಂದ್ರ ಹೇಳಿದೆ.
-
Jolts of #earthquake felt in #Kashmir, #Noida and other areas.
— Editorji (@editorji) February 5, 2022 " class="align-text-top noRightClick twitterSection" data="
(ANI) pic.twitter.com/Ga9VbMPH4T
">Jolts of #earthquake felt in #Kashmir, #Noida and other areas.
— Editorji (@editorji) February 5, 2022
(ANI) pic.twitter.com/Ga9VbMPH4TJolts of #earthquake felt in #Kashmir, #Noida and other areas.
— Editorji (@editorji) February 5, 2022
(ANI) pic.twitter.com/Ga9VbMPH4T
ಇದನ್ನೂ ಓದಿ:ಕಡಿಮೆಯಾಗುತಲ್ಲೇ ಇಲ್ಲ ಸಾವಿನ ಪ್ರಮಾಣ.. ಕಳೆದ 24 ಗಂಟೆಯಲ್ಲಿ ಕೋವಿಡ್ಗೆ 1059 ಮಂದಿ ಬಲಿ