ETV Bharat / bharat

ಕ್ಷಮಿಸಿ, ಕೊರೊನಾ ವ್ಯಾಕ್ಸಿನ್ ಎಂದು ಗೊತ್ತಿರಲಿಲ್ಲ, ಕದ್ದ ಕೋವಿಡ್​ ಲಸಿಕೆ ಮರಳಿ ತಂದಿಟ್ಟ ಕಳ್ಳ!

ಜಿಂದ್​ನ ಆಸ್ಪತ್ರೆಯಲ್ಲಿನ ಕೋವಿಡ್ ಲಸಿಕೆ ಕಳ್ಳತನ ಮಾಡಿದ್ದ ಕಳ್ಳನೊಬ್ಬ ಯಾರಿಗೂ ಗೊತ್ತಿಲ್ಲದ ರೀತಿಯಲ್ಲಿ ಅವುಗಳನ್ನ ವಾಪಸ್ ತಂದಿಟ್ಟು ಅಲ್ಲಿಂದ ಪರಾರಿಯಾಗಿರುವ ಘಟನೆ ನಡೆದಿದೆ.

COVID
COVID
author img

By

Published : Apr 22, 2021, 8:31 PM IST

ಜಿಂದ್​(ಹರಿಯಾಣ): ಜಿಂದ್ ಸಿವಿಲ್​​ ಆಸ್ಪತ್ರೆಯಿಂದ 1710 ಕೋವಿಡ್​ ವ್ಯಾಕ್ಸಿನ್​ ಡೋಸ್ ಕಳ್ಳತನ ಮಾಡಿದ್ದ ಕಳ್ಳನೋರ್ವ ಕ್ಷಮಾಪಣಾ ಪತ್ರದೊಂದಿಗೆ ವಾಪಸ್ ತಂದಿಟ್ಟಿರುವ ಘಟನೆ ನಡೆದಿದೆ.

ಹರಿಯಾಣದ ಜಿಂದ್​​ನಲ್ಲಿರುವ ಸಿವಿಲ್​ ಆಸ್ಪತ್ರೆಯಿಂದ ಕಳ್ಳನೊಬ್ಬ ಕೋವಿಡ್ ಲಸಿಕೆ ಕಳ್ಳತನ ಮಾಡಿದ್ದನು. ಆದರೆ, ಇದೀಗ ಸಿದ್ದಿಲ್ಲದ ರೀತಿಯಲ್ಲಿ ಲಸಿಕೆ ಹಿಂದುರುಗಿಸಿದ್ದು, ದಯವಿಟ್ಟು ಕ್ಷಮಿಸಿ ಇದು ಕೊರೊನಾ ಲಸಿಕೆ ಎಂಬುದು ನನಗೆ ಗೊತ್ತಿರಲಿಲ್ಲ ಎಂದು ಕ್ಷಮಾಪಣಾ ಪತ್ರ ಬರೆದಿಟ್ಟಿದ್ದಾನೆ.

ಇದನ್ನೂ ಓದಿ: ಕೋವಿಡ್ ಉಲ್ಬಣ : ಅಮರನಾಥ ಯಾತ್ರೆಯ ನೋಂದಣಿ ತಾತ್ಕಾಲಿಕ ಸ್ಥಗಿತ

ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಆಸ್ಪತ್ರೆಯ ಸ್ಟೋರ್ ರೂಮ್​​ನಲ್ಲಿದ್ದ ಲಸಿಕೆ ಹಾಗೂ ಹಣ ಮುಟ್ಟಿಲ್ಲ ಎಂದು ತಿಳಿದು ಬಂದಿದೆ. ಗುರುವಾರ ಬೆಳಗ್ಗೆ ಸ್ವಚ್ಛತಾ ಕಾರ್ಮಿಕನೊಬ್ಬ ಸ್ಟೋರ್ ರೂಮ್​ ತೆಗೆದಾಗ ವಿಷಯ ಬಹಿರಂಗಗೊಂಡಿದೆ. ಇದರಲ್ಲಿ 1270 ಕೋವಿಶೀಲ್ಡ್​ ಹಾಗೂ 440 ಡೋಸ್ ಕೋವ್ಯಾಕ್ಸಿನ್​ ಲಸಿಕೆ ಕಳ್ಳತನವಾಗಿದ್ದವು. ಇದು ಮಧ್ಯಾಹ್ನ ಚೀಲದಲ್ಲಿ ವ್ಯಾಕ್ಸಿನ್ ಹಾಕಿಕೊಂಡು ಬಂದು ವಾಪಸ್​ ಇಟ್ಟು ಪರಾರಿಯಾಗಿದ್ದಾನೆ. ಇದರಿಂದ ಪೊಲೀಸರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಆಶ್ಚರ್ಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.