ETV Bharat / bharat

ವರ್ಚುವಲ್​ ಮೂಲಕ ಇಂದೋರ್​ನಲ್ಲಿ ಏಷ್ಯಾದ ಅತೀ ಉದ್ದದ high-speed track ಉದ್ಘಾಟನೆ - ಇಂದೋರ್‌ನಲ್ಲಿ ಹೈ-ಸ್ಪೀಡ್​​ ರಸ್ತೆ​​

ಇದು ಭಾರತಕ್ಕೆ ಹೆಮ್ಮೆಯ ಕ್ಷಣ ಮತ್ತು ಪ್ರಧಾನಿ ನರೇಂದ್ರ ಮೋದಿಯವರ 'ಆತ್ಮನಿರ್ಭರ ಭಾರತ್'ವನ್ನು ಸಾಕಾರಗೊಳಿಸುವ ಪ್ರಮುಖ ಉಪಕ್ರಮ..

indore
ಹೈ-ಸ್ಪೀಡ್​​ ರಸ್ತೆ ಉದ್ಘಾಟನೆ
author img

By

Published : Jun 29, 2021, 6:47 PM IST

ನವದೆಹಲಿ : ಮಧ್ಯಪ್ರದೇಶದ ಇಂದೋರ್‌ನಲ್ಲಿ ನಿರ್ಮಾಣವಾದ ಏಷ್ಯಾದ ಅತಿ ಉದ್ದದ 11.3 ಕಿ.ಮೀ ಹೈ-ಸ್ಪೀಡ್​​ ರಸ್ತೆ​​ಯನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ವರ್ಚುವಲ್​ ಮೂಲಕ ಉದ್ಘಾಟನೆ ಮಾಡಿದ್ರು. ಹೈ-ಎಂಡ್ ಕಾರುಗಳು ಮತ್ತು ಇತರ ವರ್ಗದ ವಾಹನಗಳ ಗರಿಷ್ಠ ವೇಗ ಸಾಮರ್ಥ್ಯಗಳನ್ನು ಅಳೆಯಲು ಈ ಟ್ರ್ಯಾಕ್​ ಬಳಕೆಯಾಗಲಿದೆ.

indore
ಹೈ-ಸ್ಪೀಡ್​​ ರಸ್ತೆ ಉದ್ಘಾಟನೆ

ಟ್ರ್ಯಾಕ್​ ಉದ್ಘಾಟಿಸಿ ಮಾತನಾಡಿದ ಜಾವಡೇಕರ್, ಇದು ಭಾರತಕ್ಕೆ ಹೆಮ್ಮೆಯ ಕ್ಷಣ ಮತ್ತು ಪ್ರಧಾನಿ ನರೇಂದ್ರ ಮೋದಿಯವರ 'ಆತ್ಮನಿರ್ಭರ ಭಾರತ್'ವನ್ನು ಸಾಕಾರಗೊಳಿಸುವ ಪ್ರಮುಖ ಉಪಕ್ರಮ ಎಂದೂ ಬಣ್ಣಿಸಿದರು.

indore
ಹೈ-ಸ್ಪೀಡ್​​ ರಸ್ತೆ

ಇದನ್ನೂ ಓದಿ:ಮಾಡರ್ನಾ ಲಸಿಕೆಗೆ DCGI ಅನುಮೋದನೆ.. ಭಾರತಕ್ಕೆ ಅಮೆರಿಕದ ವ್ಯಾಕ್ಸಿನ್​ ಲಗ್ಗೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.