ETV Bharat / bharat

ಅಪರಿಚಿತರಿಂದ ಭಾರಿ ಥಳಿತ.. ಯುವಕ ಸಾವು, ಕುಟುಂಬದವರ ಆಕ್ರಂದನ - ಅಪರಿಚಿತರಿಂದ ಥಳಿತ.. ಯುವಕ ಸಾವು

ರಜೌರಿಯ ಮುರಾದ್ಪುರ ಪ್ರದೇಶದ ಬಳಿ ಯುವಕನಿಗೆ ಅಪರಿಚಿತರು ಹಿಗ್ಗಾಮುಗ್ಗ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದವನನ್ನು ಆಸ್ಪತ್ರೆಗೆ ಸೇರಿಸಿದರೂ, ಆತ ಬದುಕುಳಿಯಲಿಲ್ಲ.

ಅಪರಿಚಿತರಿಂದ ಥಳಿತ.. ಯುವಕ ಸಾವು
ಅಪರಿಚಿತರಿಂದ ಥಳಿತ.. ಯುವಕ ಸಾವು
author img

By

Published : Jun 22, 2021, 10:30 PM IST

ಶ್ರೀನಗರ( ಜಮ್ಮು-ಕಾಶ್ಮೀರ): ಯುವಕನೊಬ್ಬ ಎಮ್ಮೆಯನ್ನು ಕಾರಿನಲ್ಲಿ ಹಾಕಿಕೊಂಡು ಬರುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಥಳಿಸಿ ಹತ್ಯೆ ಮಾಡಿರುವ ಘಟನೆ ಥಾನಮಂಡಿಯಲ್ಲಿ ನಡೆದಿದೆ. ಮೃತ ಯುವಕನನ್ನು ಅಜಾಜ್​ ದಾರ್​ ಎಂದು ಗುರುತಿಸಲಾಗಿದೆ.

ಅಪರಿಚಿತರಿಂದ ಥಳಿತ.. ಯುವಕ ಸಾವು

ರಜೌರಿಯ ಮುರಾದ್ಪುರ ಪ್ರದೇಶದ ಬಳಿ ಯುವಕನಿಗೆ ಅಪರಿಚಿತರು ಹಿಗ್ಗಾಮುಗ್ಗ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದವನನ್ನು ಆಸ್ಪತ್ರೆಗೆ ಸೇರಿಸಿದರೂ, ಆತ ಬದುಕುಳಿಯಲಿಲ್ಲ.

ಇದನ್ನೂ ಓದಿ:'ಕ್ಷಮಿಸು ತಾಯಿ ಕ್ಷಮಿಸು'..ಸೊಸೈಡ್​ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಕಾನ್ಸ್‌ಟೇಬಲ್​​

ದಾರ್ ಕುಟುಂಬದ ಪ್ರಕಾರ, ಅಜಾಜ್​​ ಸೋಮವಾರ ರಾತ್ರಿ ಕಾರಿನಲ್ಲಿ ಎಮ್ಮೆ ಹಾಕಿಕೊಂಡು ಬರುವಾಗ ದಾರಿಯಲ್ಲಿ ಗೋ ರಕ್ಷಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಜಾಜ್​ ಕುಟುಂಬಸ್ಥರು ಸೇರಿದಂತೆ ನೂರಾರು ಜನರು ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಸದ್ಯ, ಅಪರಿಚಿತರ ವಿರುದ್ಧ ಎಫ್​ಐಆರ್ ದಾಖಲಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.