ETV Bharat / bharat

ಕುಲ್ಗಾಮ್​ನಲ್ಲಿ ತೀವ್ರ ಚಳಿಗೆ ಮಕ್ಕಳಿಬ್ಬರ ಸಾವು - ಕುಲ್ಗಾಮ್

ತೀವ್ರ ಚಳಿಗೆ 10 ವರ್ಷದ ಸಾಹಿಲ್ ಜಬಿಯಾರ್ ಮತ್ತು 6 ವರ್ಷದ ಶಾಜಿಯಾ ಜಾನ್ ಸಾವಿಗೀಡಾಗಿದ್ದಾರೆ. ಕಡಿಮೆ ತಾಪಮಾನದಿಂದಾಗಿ ಸಾಹಿಲ್ ಟೆಂಟ್​ನಲ್ಲೇ ಸಾವಿಗೀಡಾದರೆ, ಶಾಜಿಯಾನನ್ನು ಜಿಲ್ಲಾಸ್ಪತ್ರೆ ಅನಂತ್‌ನಾಗ್‌ಗೆ ಸ್ಥಳಾಂತರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ.

jammu and kashmir: 2 children die of severe cold in Kulgam
ಕುಲ್ಗಾಮ್ ನಲ್ಲಿ ತೀವ್ರ ಚಳಿಗೆ 2 ಮಕ್ಕಳ ಸಾವು
author img

By

Published : Jan 18, 2021, 3:47 PM IST

ಕುಲ್ಗಾಮ್: ವಿಪರೀತ ಚಳಿಯ ಕಾರಣದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕುಲ್ಗಾಮ್ ಜಿಲ್ಲೆಯ ದೇವಸಾರ್​​ನ​ ಬ್ರಿನಲ್ ಲಮ್ಮಾರ್ ಪ್ರದೇಶದಲ್ಲಿ ಜರುಗಿದೆ.

ಕುಟುಂಬವು ಕುಲ್ಗಾಂನಲ್ಲಿ ತಾತ್ಕಾಲಿಕ ಟೆಂಟ್​​​ನಲ್ಲಿ ವಾಸಿಸುತ್ತಿತ್ತು. ದುರಂತ ಎಂದರೆ ಈ ವೇಳೆ ತೀವ್ರ ಚಳಿಗೆ 10 ವರ್ಷದ ಸಾಹಿಲ್ ಜಬಿಯಾರ್ ಮತ್ತು 6 ವರ್ಷದ ಶಾಜಿಯಾ ಜಾನ್ ಸಾವಿಗೀಡಾಗಿದ್ದಾರೆ. ಕಡಿಮೆ ತಾಪಮಾನದಿಂದಾಗಿ ಸಾಹಿಲ್ ಟೆಂಟ್​ನಲ್ಲೇ ಸಾವಿಗೀಡಾದರೆ, ಶಾಜಿಯಾನನ್ನು ಜಿಲ್ಲಾಸ್ಪತ್ರೆ ಅನಂತ್‌ನಾಗ್‌ಗೆ ಸ್ಥಳಾಂತರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ.

ದೇವಸಾರ್ ತಹಶೀಲ್ದಾರ್ ಅಬ್ದುಲ್ ರಶೀದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಭಾರೀ ಚಳಿ ಹಿನ್ನೆಲೆ ಬೇರೆ ಪ್ರದೇಶಕ್ಕೆ ತೆರಳುವಂತೆ ಕುಟುಂಬಕ್ಕೆ ಸೂಚಿಸಲಾಗಿದೆ. ಆದರೆ, ಕುಟುಂಬ ಅದನ್ನು ನಿರಾಕರಿಸಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.