ETV Bharat / bharat

ಔಷಧ ತಯಾರಿಕ ಕಂಪನಿ ಮೇಲೆ IT ದಾಳಿ.. ಮುಂದುವರಿದ ಶೋಧಕಾರ್ಯ - ಭಾರತೀಯ ಔಷಧ ಕಂಪನಿ ಹೆಟೆರೊ ಡ್ರಗ್ಸ್​

ಹೈದರಾಬಾದ್ ಮೂಲದ ಔಷಧ ತಯಾರಕ ಕಂಪನಿ ಹೆಟೆರೊ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧಕಾರ್ಯ ಮುಂದುವರೆಸಿದ್ದಾರೆ.

Hetero Drugs
Hetero Drugs
author img

By

Published : Oct 6, 2021, 3:10 PM IST

ಹೈದರಾಬಾದ್​​(ತೆಲಂಗಾಣ): ಹೈದರಾಬಾದ್ ಮೂಲದ ಔಷಧ ತಯಾರಕ ಕಂಪನಿ ಹೆಟೆರೊ ಡ್ರಗ್ಸ್​ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧಕಾರ್ಯ ಮುಂದುವರೆಸಿರುವುದಾಗಿ ತಿಳಿದು ಬಂದಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ಐಟಿ ಅಧಿಕಾರಿಗಳ ವಿವಿಧ ತಂಡ ಸನತ್​ನಗರದ ಸಂಸ್ಥೇಯ ಕಾರ್ಪೋರೇಟ್​ ಕಚೇರಿ ಮತ್ತು ಜೀಡಿಮೆಟ್ಲಾದಲ್ಲಿರುವ ಉತ್ಪಾದನಾ ಕೇಂದ್ರಗಳ ಮೇಲೆ ದಾಳಿ ನಡೆಸಿ, ಶೋಧಕಾರ್ಯ ನಡೆಸುತ್ತಿವೆ. ಇದರ ಜೊತೆಗೆ ಹೆಟೆರೊ ಸಿಇಒ ಮತ್ತು ನಿರ್ದೇಶಕರ ಕಚೇರಿ ಹಾಗೂ ನಿವಾಸಗಳ ಮೇಲೂ ದಾಳಿ ನಡೆಸಲಾಗಿದ್ದು, ಶೋಧಕಾರ್ಯ ಮುಂದುವರೆದಿದೆ.

ಇದನ್ನೂ ಓದಿರಿ: ಭೀಕರ ಅಪಘಾತ: ಸಬ್​​ಇನ್ಸ್​​​ಪೆಕ್ಟರ್​, ಇಬ್ಬರು ಕಾನ್​​ಸ್ಟೇಬಲ್​ ಸೇರಿ ನಾಲ್ವರ ದುರ್ಮರಣ

ಶೋಧಕಾರ್ಯದಲ್ಲಿ ಸುಮಾರು 20ಕ್ಕೂ ಅಧಿಕ ವಿಶೇಷ ತಂಡಗಳು ಭಾಗಿಯಾಗಿದ್ದು, ಹೆಟೆರೊ ಪಾವತಿ ಮಾಡಿರುವ ಆದಾಯ ತೆರಿಗೆ ಮತ್ತು ಇತರ ವಹಿವಾಟುಗಳ ಮಾಹಿತಿ ಕಲೆ ಹಾಕಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.