ETV Bharat / bharat

ಅಂತಾರಾಷ್ಟ್ರೀಯ ಗಡಿಯಲ್ಲಿ ಒಳನುಸುಳುಕೋರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ - ಗಡಿ ಭದ್ರತಾ ಪಡೆ

ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಒಬ್ಬ ಒಳನುಸುಳುಕಾರರನ್ನು ಬಿಎಸ್ಎಫ್ ಗುಂಡಿಕ್ಕಿ ಕೊಂದಿದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

Intruder shot dead by BSF  Intruder shot dead in jammu  India and pak international border news  Border Security Force  Encounter in Arnia sector  ಒಳನುಗ್ಗುಕಾರರನನ್ನು ಹೊಡೆದುರುಳಿಸಿದ ಬಿಎಸ್​ಎಫ್​ ಜಮ್ಮುವಿನಲ್ಲಿ ಒಳನುಗ್ಗುವಿಕೆ ವಿಫಲಗೊಳಿಸಿದ ಬಿಎಸ್​ಎಫ್​ ಭಾರತ ಮತ್ತು ಪಾಕ್​ ಅಂತಾರಾಷ್ಟ್ರೀಯ ಗಡಿ ಸುದ್ದಿ  ಗಡಿ ಭದ್ರತಾ ಪಡೆ  ಅರ್ನಿಯಾದಲ್ಲಿ ಎನ್​ಕೌಟಂರ್
ಭಾರತೀಯ ಸೇನೆ
author img

By

Published : Jan 3, 2022, 11:03 AM IST

ಜಮ್ಮು (ಜಮ್ಮು ಮತ್ತು ಕಾಶ್ಮೀರ): ಜಮ್ಮುವಿನ ಅರ್ನಿಯಾ ಸೆಕ್ಟರ್‌ನಲ್ಲಿನ ಅಂತಾರಾಷ್ಟ್ರೀಯ ಗಡಿಯ ಬಳಿ ಒಳನುಸುಳುಕೋರರನ್ನು ಹೊಡೆದುರುಳಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೋಮವಾರ ಮಾಹಿತಿ ನೀಡಿದೆ.

ಓದಿ: ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ಮಕ್ಕಳಿಗೆ ಮೊದಲ ಹಂತದ ಲಸಿಕಾ ಅಭಿಯಾನ ಪ್ರಾರಂಭ

ಶನಿವಾರ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೆರಾನ್ ಸೆಕ್ಟರ್‌ನಲ್ಲಿ ಭಯೋತ್ಪಾದಕನನ್ನು ಹೊಡೆದುರುಳಿಸುವ ಮೂಲಕ ಇದೇ ರೀತಿಯ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.