ETV Bharat / bharat

ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್.. ಅದಕ್ಕೆ ಕಾರಣ ಬಾತ್​ರೂಮ್​ನಲ್ಲಿದ್ದ 'ಅದು'.. - ಹೈದರಾಬಾದ್ ವಿಮಾನ ನಿಲ್ದಾಣ

ಪರಿಶೀಲನೆ ವೇಳೆ ಬಾತ್​​ರೂಂನಲ್ಲಿ 350 ಗ್ರಾಮ್ ಚಿನ್ನವನ್ನು ಸಿಐಎಸ್​ಎಫ್​ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ನಂತರ ಕಸ್ಟಂ ಅಧಿಕಾರಿಗಳಿಗೆ ಚಿನ್ನವನ್ನು ಹಸ್ತಾಂತರ ಮಾಡಿದ್ದು, ಚಿನ್ನ ಹೇಗೆ ಬಂತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

indigo-flight-made-an-emergency-landing-in-hyderabad-airport
ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್: ಬಾತ್​ರೂಮ್​ನಲ್ಲಿತ್ತು...
author img

By

Published : Sep 5, 2021, 10:46 PM IST

ಹೈದರಾಬಾದ್​ : ಇಂಡಿಗೋ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡುವ ಮೂಲಕ ಹೈದರಾಬಾದ್ ಶಂಷಾಬಾದ್​ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಸ್ವಲ್ಪ ಸಮಯದ ಮಟ್ಟಿಗೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ದುಬೈನಿಂದ ಬಂದ ಇಂಡಿಗೋ ವಿಮಾನದಲ್ಲಿ ಬಾತ್​ರೂಮ್ ಅನ್ನು ಲಾಕ್​ ಮಾಡಿದ್ದ ಕಾರಣದಿಂದಾಗಿ, ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನ ಲ್ಯಾಂಡ್ ಆದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ವೇಳೆ ಬಾತ್​​ರೂಂನಲ್ಲಿ 350 ಗ್ರಾಮ್ ಚಿನ್ನವನ್ನು ಸಿಐಎಸ್​ಎಫ್​ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ನಂತರ ಕಸ್ಟಂ ಅಧಿಕಾರಿಗಳಿಗೆ ಚಿನ್ನವನ್ನು ಹಸ್ತಾಂತರ ಮಾಡಿದ್ದು, ಚಿನ್ನ ಹೇಗೆ ಬಂತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪಂಜ್​ಶೀರ್​ನ ಎಲ್ಲಾ ಜಿಲ್ಲೆಗಳು ನಮ್ಮ ವಶಕ್ಕೆ ಎಂದ ತಾಲಿಬಾನ್​: ರೆಸಿಸ್ಟೆನ್ಸ್​​ ಫ್ರಂಟ್ ನಿರಾಕರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.