ETV Bharat / bharat

ನ್ಯಾಯಾಂಗ, ಪೊಲೀಸ್, ಕಾರಾಗೃಹ ವ್ಯವಸ್ಥೆಯಲ್ಲಿ ರಾಜ್ಯಗಳ ಪ್ರಗತಿ ಹೇಗಿದೆ? ಕರ್ನಾಟಕ ಎಲ್ಲಿದೆ?

ಇಂಡಿಯಾ ಜಸ್ಟಿಸ್ ರಿಪೋರ್ಟ್ ಪ್ರಕಾರ, ನ್ಯಾಯದಾನ ವಿಷಯದಲ್ಲಿ ಭಾರತದ ಯಾವ ರಾಜ್ಯಗಳ ಪ್ರಗತಿ ಹೇಗಿದೆ ಎಂಬುದರ ಬಗ್ಗೆ ಒಂದು ಸ್ಥೂಲನೋಟ ಇಲ್ಲಿದೆ..

author img

By

Published : Jan 31, 2021, 3:49 PM IST

India's Justice report- state Rankings
ಇಂಡಿಯಾ ಜಸ್ಟಿಸ್ ರಿಪೋರ್ಟ್​; ರಾಜ್ಯವಾರು ರ‍್ಯಾಂಕಿಂಗ್

ಟಾಟಾ ಟ್ರಸ್ಟ್​ ನೇತೃತ್ವದಲ್ಲಿ ಸೆಂಟರ್ ಫಾರ್ ಸೋಶಿಯಲ್ ಜಸ್ಟಿಸ್, ಕಾಮನ್ ಕಾಸ್, ಕಾಮನ್​ವೆಲ್ತ್​​ ಹ್ಯೂಮನ್ ರೈಟ್ಸ್​ ಇನಿಶಿಯೇಟಿವ್​, ದಕ್ಷ, ಟಿಐಎಸ್​ಎಸ್-ಪ್ಯಾಸ್​, ವಿಧಿ ಸೆಂಟರ್ ಈ ಎಲ್ಲ ಸಂಘಟನೆಗಳು ಸೇರಿಕೊಂಡು ಅಧ್ಯಯನಾತ್ಮಕ ಇಂಡಿಯಾ ಜ​ಸ್ಟಿಸ್ ರಿಪೋರ್ಟ್​ ತಯಾರಿಸುತ್ತವೆ. 2021ನೇ ಸಾಲಿನ ಇಂಡಿಯಾ ಜಸ್ಟಿಸ್ ರಿಪೋರ್ಟ್​ ಬಿಡುಗಡೆಯಾಗಿದೆ. ದೇಶದ ಆಡಳಿತದ ನಾಲ್ಕು ಪ್ರಮುಖ ಅಂಗಗಳಾದ ನ್ಯಾಯಾಂಗ, ಪೊಲೀಸ್, ಜೈಲು ಹಾಗೂ ಕಾನೂನು ಸಹಾಯಗಳನ್ನು ಆಧರಿಸಿ ದೇಶದ ಆಯಾ ರಾಜ್ಯಗಳು ಸಾಧಿಸಿರುವ ಪ್ರಗತಿಯನ್ನು ಈ ವರದಿ ಬಿಂಬಿಸುತ್ತದೆ.

ಪ್ರಸಕ್ತ ಸಾಲಿನ ಇಂಡಿಯಾ ಜಸ್ಟಿಸ್ ರಿಪೋರ್ಟ್ ಪ್ರಕಾರ, ನ್ಯಾಯದಾನ ವಿಷಯದಲ್ಲಿ ಭಾರತದ ಯಾವ ರಾಜ್ಯಗಳ ಪ್ರಗತಿ ಹೇಗಿದೆ ಎಂಬುದರ ಬಗ್ಗೆ ಒಂದು ಸ್ಥೂಲನೋಟ ಇಲ್ಲಿದೆ:

ಇಂಡಿಯಾ ಜಸ್ಟಿಸ್ ರಿಪೋರ್ಟ್​ : ರಾಜ್ಯವಾರು ರ‍್ಯಾಂಕಿಂಗ್

ದೊಡ್ಡ ಹಾಗೂ ಮಧ್ಯಮ ಗಾತ್ರದ ರಾಜ್ಯಗಳು
2019 2020
ರ‍್ಯಾಂಕ್​ (18ರಲ್ಲಿ)ರಾಜ್ಯಸ್ಕೋರ್ (10ಕ್ಕೆ)ರ‍್ಯಾಂಕ್​ (10ಕ್ಕೆ)ರಾಜ್ಯಸ್ಕೋರ್ (10ಕ್ಕೆ)
1ಮಹಾರಾಷ್ಟ್ರ5.921ಮಹಾರಾಷ್ಟ್ರ5.77
2ಕೇರಳ5.85 2ತಮಿಳು ನಾಡು5.73
3ತಮಿಳುನಾಡು5.76 3ತೆಲಂಗಾಣ5.64
4ಪಂಜಾಬ5.53 4ಪಂಜಾಬ5.41
5ಹರಿಯಾಣ5.53 5ಕೇರಳ5.36
6ಕರ್ನಾಟಕ5.11 6ಗುಜರಾತ್5.17
7ಒಡಿಶಾ5.10 7ಛತ್ತೀಸಗಢ5.13
8ಗುಜರಾತ್5.09 8ಝಾರ್ಖಂಡ್5.12
9ಮಧ್ಯ ಪ್ರದೇಶ5.01 9ಹರಿಯಾಣ4.94
10ಛತ್ತೀಸಗಢ4.9 710ರಾಜಸ್ಥಾನ4.93
11ತೆಲಂಗಾಣ4.88 11ಒಡಿಶಾ4.90
12ಪಶ್ಚಿಮ ಬಂಗಾಳ4.87 12ಆಂಧ್ರ ಪ್ರದೇಶ4.81
13ಆಂಧ್ರ ಪ್ರದೇಶ4.77 13ಬಿಹಾರ4.64
14ರಾಜಸ್ಥಾನ 4.52 14ಕರ್ನಾಟಕ4.59
15ಉತ್ತರಾಖಂಡ್4.4 915ಉತ್ತರಾಖಂಡ್4.48
16ಝಾರ್ಖಂಡ್4.30 16ಮಧ್ಯ ಪ್ರದೇಶ4.39
17ಬಿಹಾರ4.0217ಪಶ್ಚಿಮ ಬಂಗಾಳ3.89
18ಉತ್ತರ ಪ್ರದೇಶ3.3218ಉತ್ತರ ಪ್ರದೇಶ3.15

ಸಣ್ಣ ರಾಜ್ಯಗಳು

ರ‍್ಯಾಂಕ್​ (18ರಲ್ಲಿ)ರಾಜ್ಯಸ್ಕೋರ್ (10ಕ್ಕೆ)ರ‍್ಯಾಂಕ್ (18ರಲ್ಲಿ)ರಾಜ್ಯಸ್ಕೋರ್ (10ಕ್ಕೆ)
1ಗೋವಾ 4.85 1ತ್ರಿಪುರಾ4.57
2ಸಿಕ್ಕಿಂ4.31 2ಸಿಕ್ಕಿಂ4.48
3ಹಿಮಾಚಲ ಪ್ರದೇಶ4.05 3ಗೋವಾ4.42
4ಮಿಜೋರಾಂ3.89 4ಹಿಮಾಚಲ ಪ್ರದೇಶ4.37
5ಮೇಘಾಲಯ3.81 5ಅರುಣಾಚಲ ಪ್ರದೇಶ4.04
6ಅರುಣಾಚಲ ಪ್ರದೇಶ3.43 6ಮಿಜೋರಾಂ3.88
7ತ್ರಿಪುರಾ3.42 7ಮೇಘಾಲಯ3.11

ನ್ಯಾಯದಾನ ಪ್ರಕ್ರಿಯೆಯ 4 ಪ್ರಮುಖ ಸ್ತಂಭಗಳಾದ ಪೊಲೀಸ್, ಕಾರಾಗೃಹ, ನ್ಯಾಯಾಂಗ ಹಾಗೂ ಕಾನೂನು ನೆರವು ವಿಷಯದಲ್ಲಿ ರಾಜ್ಯಗಳ ಸಾಧನೆ

ರ‍್ಯಾಂಕ್​ (18ರಲ್ಲಿ) ಸ್ಕೋರ್ (10ಕ್ಕೆ)
ಪೊಲೀಸ್ಕಾರಾಗೃಹನ್ಯಾಯಾಂಗಕಾನೂನು ನೆರವುಪೊಲೀಸ್ಕಾರಾಗೃಹನ್ಯಾಯಾಂಗಕಾನೂನು ನೆರವು
ಮಹಾರಾಷ್ಟ್ರ134514.625.456.406.90
ತಮಿಳು ನಾಡು561115.405.287.225.22
ತೆಲಂಗಾಣ102664.895.696.145.93
ಪಂಜಾಬ1213234.724.206.786.35
ಕೇರಳ145373.895.456.685.84
ಗುಜರಾತ್810895.144.635.565.39
ಛತ್ತೀಸಗಢ2114155.634.586.564.11
ಜಾರ್ಖಂಡ್615945.363.905.306.18
ಹರಿಯಾಣ916754.993.395.826.07
ರಾಜಸ್ಥಾನ16110133.756.325.274.71
ಒಡಿಶಾ391585.594.673.915.64
ಆಂಧ್ರ ಪ್ರದೇಶ4714145.435.254.284.37
ಬಿಹಾರ1131824.735.672.666.57
ಕರ್ನಾಟಕ11412165.714.024.754.08
ಉತ್ತರಾಖಂಡ್71813105.303.144.615.25
ಮಧ್ಯ ಪ್ರದೇಶ18811123.174.785.054.86
ಪಶ್ಚಿಮ ಬಂಗಾಳ171216173.754.583.693.63
ಉತ್ತರ ಪ್ರದೇಶ151717183.803.243.162.54

ಸಣ್ಣ ರಾಜ್ಯಗಳ ರ್ಯಾಂಕಿಂಗ್ ಮತ್ತು ಸ್ಕೋರ್

ಪೊಲೀಸ್ಕಾರಾಗೃಹನ್ಯಾಯಾಂಗಕಾನೂನು ನೆರವು ಪೊಲೀಸ್ಕಾರಾಗೃಹನ್ಯಾಯಾಂಗಕಾನೂನು ನೆರವು
ತ್ರಿಪುರಾ52624.573.954.804.82
ಸಿಕ್ಕಿಂ16134.484.893.454.10
ಗೋವಾ74414.423.903.765.30
ಹಿಮಾಚಲ ಪ್ರದೇಶ21264.374.515.103.07
ಅರುಣಾಚಲ ಪ್ರದೇಶ43574.043.964.792.92
ಮಿಜೋರಾಂ6734 3.883.922.944.00
ಮೇಘಾಲಯ3575 3.114.033.473.13

ರಾಜ್ಯಗಳ ಸಾಧನೆ: ಸಂಕ್ಷಿಪ್ತವಾಗಿ

ನ್ಯಾಯಾಂಗ, ಪೊಲೀಸ್, ಜೈಲು ಹಾಗೂ ಕಾನೂನು ನೆರವು ಪರಿಪಾಲನೆಯ ವಿಷಯದಲ್ಲಿ...

ತೆಲಂಗಾಣ ರಾಜ್ಯ ಅತ್ಯುತ್ತಮ ಸಾಧನೆ ಮಾಡಿದ್ದು, ಪ್ರಥಮ ಸ್ಥಾನದಲ್ಲಿದೆ. 2019ರಲ್ಲಿ 11ನೇ ಸ್ಥಾನದಲ್ಲಿದ್ದ ರಾಜ್ಯ, 2020ಕ್ಕೆ 3ನೇ ಸ್ಥಾನಕ್ಕೇರಿದೆ.

ಜಾರ್ಖಂಡ್ 16 ರಿಂದ 8ನೇ ಸ್ಥಾನಕ್ಕೆ ಜಿಗಿದಿದೆ.

ದೊಡ್ಡ ಹಾಗೂ ಮಧ್ಯಮ ಗಾತ್ರದ ರಾಜ್ಯಗಳ ಪೈಕಿ ಕರ್ನಾಟಕದ ಸಾಧನೆ ಅತಿ ಕಳಪೆಯಾಗಿದೆ. 2019ರಲ್ಲಿ 6ನೇ ಸ್ಥಾನದಲ್ಲಿದ್ದ ರಾಜ್ಯ 2020ರಲ್ಲಿ 14ನೇ ಸ್ಥಾನಕ್ಕಿಳಿದಿದೆ.

ಪಶ್ಚಿಮ ಬಂಗಾಳ ಸಹ 12ನೇ ಸ್ಥಾನದಿಂದ 17 ನೇ ಸ್ಥಾನಕ್ಕೆ ಇಳಿದಿದೆ.

ಪೊಲೀಸ್ ವ್ಯವಸ್ಥೆ ಪರಿಪಾಲನೆಯಲ್ಲಿ ಬಿಹಾರದ ಸಾಧನೆ ಅತ್ಯಂತ ಕಳಪೆಯಾಗಿದ್ದು, ಕರ್ನಾಟಕದ ಸಾಧನೆ ಅತ್ಯುತ್ತಮವಾಗಿದೆ.

ಕಾರಾಗೃಹ ವಿಷಯದಲ್ಲಿ ರಾಜಸ್ಥಾನ ಉತ್ತಮ ಸಾಧನೆ ಮಾಡಿದ್ದು, ಉತ್ತರಾಖಂಡ್ ಸಾಧನೆ ತೀರಾ ಕಳಪೆಯಾಗಿದೆ.

ನ್ಯಾಯಾಂಗ ವ್ಯವಸ್ಥೆ ವಿಷಯದಲ್ಲಿ ತಮಿಳು ನಾಡು ಟಾಪ್ ಆಗಿದ್ದು, ಬಿಹಾರ ಅತ್ಯಂತ ಕೆಳಮಟ್ಟದಲ್ಲಿದೆ.

ಕಾನೂನು ನೆರವಿನ ವಿಚಾರದಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದರೆ, ಉತ್ತರ ಪ್ರದೇಶದ ಸಾಧನೆ ಕಳಪೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.