ETV Bharat / bharat

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 28,903 ಕೋವಿಡ್​ ಪ್ರಕರಣ ಪತ್ತೆ - ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸುದ್ದಿ

ದೇಶದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 1,14,38,734 ಕ್ಕೆ ತಲುಪಿದ್ದು, 1,10,45,284 ಜನ ಈವರೆಗೆ ಗುಣಮುಖರಾಗಿದ್ದು, 2,34,406 ಸಕ್ರಿಯ ಪ್ರಕರಣಗಳಿವೆ.

India reports 28,903 new coronavirus cases, 188 deaths in last 24 hrs
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 28,903 ಕೋವಿಡ್​ ಪ್ರಕರಣ ಪತ್ತೆ
author img

By

Published : Mar 17, 2021, 12:39 PM IST

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 28,903 ಹೊಸ ಕೋವಿಡ್​ -19 ಪ್ರಕರಣಗಳು ಪತ್ತೆಯಾಗಿದ್ದು, 17,741 ಜನ ಗುಣಮುಖರಾಗಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 1,14,38,734 ಕ್ಕೆ ತಲುಪಿದ್ದು, ಅದರಲ್ಲಿ 1,10,45,284 ಜನ ಈವರೆಗೆ ಗುಣಮುಖರಾಗಿದ್ದು, 2,34,406 ಸಕ್ರಿಯ ಪ್ರಕರಣಗಳಿವೆ.

ಕಳೆದ 24 ಗಂಟೆಯಲ್ಲಿ 188 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 1,59,044 ಆಗಿದೆ. ಈ ವರೆಗೆ 3,50,64,536 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ:ಮತ್ತೆ ಶುರುವಾಯ್ತು ಕೋವಿಡ್​ ಭೀತಿ : ಮುನ್ನೆಚ್ಚರಿಕೆ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!

ಇಂಡಿಯಾ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಮಂಗಳವಾರದವರೆಗೆ 22,92,49,784 ಮಾದರಿಗಳನ್ನು ಪರೀಕ್ಷಿಸಲಾಗಿದೆ. ನಿನ್ನೆ 9,69,021 ಮಾದರಿಗಳನ್ನು ಪರೀಕ್ಷಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.