ETV Bharat / bharat

ದೇಶದಲ್ಲಿ ನಿನ್ನೆ ಕೋವಿಡ್​ಗೆ 231 ಮಂದಿ ಬಲಿ, 15,786 ಹೊಸ ಕೇಸ್​ ಪತ್ತೆ

ದೇಶದಲ್ಲಿ ಇಲ್ಲಿಯವರೆಗೆ ಶೇ.98.15 ಅಂದರೆ ಒಟ್ಟು 3,35,14,449 ಜನರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ

ದೇಶದಲ್ಲಿ ನಿನ್ನೆ ಕೋವಿಡ್​ಗೆ 231 ಮಂದಿ ಬಲಿ.. 15,786 ಹೊಸ ಕೇಸ್​ ಪತ್ತೆ

author img

By

Published : Oct 22, 2021, 11:43 AM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 15,786 ಕೋವಿಡ್​ ಸೋಂಕಿತರು ಪತ್ತೆಯಾಗಿದ್ದು, 231 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಕೇರಳದಲ್ಲೇ 8,733 ಪ್ರಕರಣಗಳು ವರದಿಯಾಗಿವೆ.

ನಿನ್ನೆ ಒಂದೇ ದಿನ 18,641 ಸೋಂಕಿತರು ಆಸ್ಪತ್ರೆಯಿಂದ ಹೊರಬಂದಿದ್ದು, ಇಲ್ಲಿಯವರೆಗೆ ಶೇ.98.15 ಅಂದರೆ ಒಟ್ಟು 3,35,14,449 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇನ್ನು 232 ದಿನಗಳ ಬಳಿಕ ಆ್ಯಕ್ಟಿವ್​​ ಕೇಸ್​ಗಳ ಪ್ರಮಾಣ ಶೇ.0.51ಕ್ಕೆ ಇಳಿಕೆ ಕಂಡಿದ್ದು, ಸದ್ಯ 1,75,745 ಪ್ರಕರಣಗಳು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಭಾರತದ ವ್ಯಾಕ್ಸಿನೇಷನ್ ವಿಜ್ಞಾನ ಆಧಾರಿತ; 100 ಕೋಟಿ ಲಸಿಕೆಯು ಇತಿಹಾಸದಲ್ಲಿ ಹೊಸ ಅಧ್ಯಾಯ-ಮೋದಿ

100.59 ಕೋಟಿ ಡೋಸ್​ ವ್ಯಾಕ್ಸಿನೇಷನ್​

ಕೋವಿಡ್​ ವ್ಯಾಕ್ಸಿನೇಷನ್​ನಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿರುವ ಭಾರತ ಈವರೆಗೆ ನೂರು ಕೋಟಿಗೂ ಅಧಿಕ (100.59 ಕೋಟಿ) ಡೋಸ್​ ವ್ಯಾಕ್ಸಿನ್ ವಿತರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.