ETV Bharat / bharat

ರೆಮ್ಡೆಸಿವಿರ್ ಮೇಲಿನ ಆಮದು ಸುಂಕ ತೆರವುಗೊಳಿಸಿದ ಕೇಂದ್ರ ಸರ್ಕಾರ - ರೆಮ್‌ಡೆಸಿವಿರ್ ಮೇಲಿನ ಆಮದು ಸುಂಕ ಸುದ್ದಿ

ರೆಮ್ಡೆಸಿವಿರ್ ತಯಾರಿಸಲು ಬಳಸುವ ಔಷಧೀಯ ವಸ್ತುಗಳ ಮೇಲಿನ ಆಮದು ಸುಂಕವನ್ನು ಭಾರತ ತೆಗೆದುಹಾಕಿದೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರಸ್ತುತ ಬಳಸಲಾಗುವ ಆ್ಯಂಟಿ-ವೈರಲ್ ಔಷಧ ಇದಾಗಿದೆ.

India removes import duty on Remdesivir
ರೆಮ್‌ಡೆಸಿವಿರ್ ಮೇಲಿನ ಆಮದು ಸುಂಕ ರದ್ದು
author img

By

Published : Apr 21, 2021, 6:44 AM IST

Updated : Apr 21, 2021, 4:40 PM IST

ನವದೆಹಲಿ: ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಆ್ಯಂಟಿ-ವೈರಲ್ ಔಷಧವಾದ ರೆಮ್ಡೆಸಿವಿರ್ ಮೇಲಿನ ಆಮದು ಸುಂಕವನ್ನು ಭಾರತ ಸರ್ಕಾರ ತೆಗೆದುಹಾಕಿದೆ.

ಹಣಕಾಸು ಸಚಿವಾಲಯವು ಮಂಗಳವಾರ ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ, ಔಷಧ ತಯಾರಿಸಲು ಬಳಸುವ ಔಷಧೀಯ ಪದಾರ್ಥಗಳ ಆಮದು ಮೇಲಿನ ಸುಂಕವನ್ನು ರದ್ದುಗೊಳಿಸಿದೆ.

ಇದನ್ನೂ ಓದಿ: ರೆಮ್​​ಡೆಸಿವಿರ್ ಲಸಿಕೆ ದರದಲ್ಲಿ ಇಳಿಕೆ.. ಸರ್ಕಾರದ ಹಸ್ತಕ್ಷೇಪಕ್ಕೆ ಮಣಿದ ತಯಾರಕರು

ಇದಲ್ಲದೆ, ಬಳಸಲು ಸಿದ್ಧವಾದ ರೆಮ್ಡೆಸಿವಿರ್ ಇಂಜೆಕ್ಷನ್‌ ಮೇಲೆಯೂ ವಿನಾಯಿತಿ ನೀಡಲಾಗಿದೆ. "ಈ ಅಧಿಸೂಚನೆಯು 31 ಅಕ್ಟೋಬರ್ 2021 ರವರೆಗೆ ಜಾರಿಯಲ್ಲಿರುತ್ತದೆ" ಎಂದು ಸಚಿವಾಲಯ ತಿಳಿಸಿದೆ.

Last Updated : Apr 21, 2021, 4:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.