ETV Bharat / bharat

ಕಳೆದ 24 ಗಂಟೆಯಲ್ಲಿ 44,878 ಕೋವಿಡ್ ಪ್ರಕರಣಗಳು ಪತ್ತೆ - 44 ಸಾವಿರ ಕೊರೊನಾ ಸೋಂಕಿತರು ಪತ್ತೆ

ಭಾರತದಲ್ಲಿ 87,28,795 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 4,84,547 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

India records 44,878 new coronavirus cases
44,878 ಕೋವಿಡ್ ಪ್ರಕರಣಗಳು ಪತ್ತೆ
author img

By

Published : Nov 13, 2020, 10:17 AM IST

ನವದೆಹಲಿ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 44,878 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.

  • With 44,878 new #COVID19 infections, India's total cases surge to 87,28,795. With 547 new deaths, toll mounts to 1,28,688

    Total active cases are 4,84,547 after a decrease of 4,747 in the last 24 hrs.

    Total cured cases are 81,15,580 with 49,079 new discharges in the last 24 hrs pic.twitter.com/69Ci9Ya8qd

    — ANI (@ANI) November 13, 2020 " class="align-text-top noRightClick twitterSection" data=" ">

ಭಾರತದಲ್ಲಿ ಇಲ್ಲಿಯವರೆಗೆ 87,28,795 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 4,84,547 ಸಕ್ರಿಯ ಪ್ರಕರಣಗಳಿವೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ, ಕಳೆದ 24 ಗಂಟೆಗಳಲ್ಲಿ 547 ಜನರು ಸಾವನ್ನಪ್ಪಿದ್ರೆ, 49,079 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದು, ಇಲ್ಲಿಯವರೆಗೆ 81,15,580 ಸೋಂಕಿತರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.