ETV Bharat / bharat

ಅದಾನಿ, ಮಾಜಿ ಕಾಂಗ್ರೆಸ್ ನಾಯಕರ ವಿರುದ್ಧ ​ಟ್ವೀಟ್: ರಾಹುಲ್ ವಿರುದ್ಧ ಕುಟುಕಿದ ಅನಿಲ್ ಆಂಟನಿ - Himanta Biswa Sarma

ಅದಾನಿ ಹೆಸರಿನ ಅಕ್ಷರಗಳಿಗೆ ಸೂಕ್ತವಾಗಿ ಕಾಂಗ್ರೆಸ್‌ನ ಐವರು ಮಾಜಿ ನಾಯಕರ ಹೆಸರನ್ನು ಸೇರಿಸಿ ಟ್ವೀಟ್​ ಮೂಲಕ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿಗೆ ಹಿಮಂತ ಬಿಸ್ವಾ ಶರ್ಮಾ ಮತ್ತು ಅನಿಲ್ ಆಂಟನಿ ತಿರುಗೇಟು ನೀಡಿದ್ದಾರೆ.

Rahul Gandhi
ರಾಹುಲ್
author img

By

Published : Apr 9, 2023, 10:13 AM IST

ಹೈದರಾಬಾದ್ : ರಾಹುಲ್ ಗಾಂಧಿಯವರು 'ಅದಾನಿ' ಎಂಬ ಹೆಸರಿನ ಸ್ಪೆಲಿಂಗ್ ಹೈಲೈಟ್ ಮಾಡಿ ಕಾಂಗ್ರೆಸ್‌ನ ಐವರು ಮಾಜಿ ನಾಯಕ ಗುಲಾಂ ನಬಿ ಆಜಾದ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ, ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅನಿಲ್ ಆಂಟನಿ ಅವರ ಹೆಸರನ್ನು ಸೃಜನಾತ್ಮಕವಾಗಿ ಉಲ್ಲೇಖಿ ಮಾಡಿದ ಗ್ರಾಫಿಕ್‌ ಅನ್ನು ಹಂಚಿಕೊಂಡಿದ್ದರು. ಜೊತೆಗೆ, ಗೌತಮ್ ಅದಾನಿ ಅವರ ಶೆಲ್ ಕಂಪನಿಗಳಲ್ಲಿರುವ 20 ಸಾವಿರ ಕೋಟಿ ರೂ. ಯಾರದ್ದು? ಎಂದು ಮತ್ತೊಮ್ಮೆ ಪ್ರಶ್ನಿಸಿ, ಸತ್ಯವನ್ನು ಮರೆಮಾಚಬೇಕು, ಅದಕ್ಕಾಗಿಯೇ ಅವರು ಪ್ರತಿದಿನ ದಾರಿ ತಪ್ಪಿಸುತ್ತಿರುತ್ತಾರೆ ಎಂದು ರಾಹುಲ್ ಟ್ವೀಟ್ ದಾಳಿ ನಡೆಸಿದ್ದಾರೆ.

  • सच्चाई छुपाते हैं, इसलिए रोज़ भटकाते हैं!

    सवाल वही है - अडानी की कंपनियों में ₹20,000 करोड़ बेनामी पैसे किसके हैं? pic.twitter.com/AiL1iYPjcx

    — Rahul Gandhi (@RahulGandhi) April 8, 2023 " class="align-text-top noRightClick twitterSection" data=" ">

ಇದೀಗ ರಾಹುಲ್ ಗಾಂಧಿ ಟ್ವೀಟ್​ಗೆ ಬಿಜೆಪಿಗೆ ಸೇರಿದ ಮಾಜಿ ಕಾಂಗ್ರೆಸ್ ನಾಯಕರಾದ ಅನಿಲ್ ಕೆ ಆಂಟನಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ಮಾಜಿ ಕಾಂಗ್ರೆಸ್ ಅಧ್ಯಕ್ಷರಿಗೆ ತಿರುಗೇಟು ನೀಡಿದ್ದಾರೆ. "ರಾಷ್ಟ್ರೀಯ ಪಕ್ಷವೊಂದರ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಕರೆಯಲ್ಪಡುವ ರಾಹುಲ್ ಗಾಂಧಿ ಅವರು ರಾಷ್ಟ್ರೀಯ ನಾಯಕನಂತೆ ನಡೆದುಕೊಳ್ಳುತ್ತಿಲ್ಲ. ಬದಲಾಗಿ ಆನ್‌ಲೈನ್ ಅಥವಾ ಸಾಮಾಜಿಕ ಮಾಧ್ಯಮಗಳ ಸೆಲ್ ಟ್ರೋಲ್‌ನಂತೆ ಮಾತನಾಡುವುದನ್ನು ನೋಡಿ ದುಃಖಕರವಾಗಿದೆ. ದೇಶ ಕಟ್ಟುವ ಕೆಲಸಕ್ಕಾಗಿ ದಶಕಗಳಿಂದ ಕೊಡುಗೆ ನೀಡಿದ ಈ ದಿಗ್ಗಜರ ಜೊತೆ ನನ್ನ ಹೆಸರು ಕೂಡ ಇರುವುದನ್ನು ನೋಡಿ ಸಂತಸವಾಯ್ತು. ನಾನು ಕುಟುಂಬದ ಬದಲು ದೇಶದ ಜನರಿಗಾಗಿ ಕೆಲಸ ಮಾಡಲು ಆದ್ಯತೆ ನೀಡಿದ್ದರಿಂದ ಕಾಂಗ್ರೆಸ್​ ಪಕ್ಷ ತೊರೆಯಬೇಕಾಯಿತು" ಎಂದು ಅನಿಲ್ ಆಂಟನಿ ಟ್ವೀಟ್​ ಮಾಡಿದ್ದಾರೆ.

  • Sri. @RahulGandhi - This is sad to see a former President of a national party - the so called PM candidate of the @INCIndia speak like an online / social media cell troll and not like a national leader. Very humbled to see my fledgling name also with these tall stalwarts who have… https://t.co/a0hgRFkytU

    — Anil K Antony (@anilkantony) April 8, 2023 " class="align-text-top noRightClick twitterSection" data=" ">

ಇದನ್ನೂ ಓದಿ : ನನ್ನ ನಾಯಕರ ಮೇಲಿನ ಬದ್ಧತೆ ಒಂದಿಂಚೂ ಸಹ ಕದಲುವುದಿಲ್ಲ: ನವಜೋತ್​ ಸಿಂಗ್​ ಸಿಧು

ಇನ್ನು ಬೋಫೋರ್ಸ್ ಮತ್ತು ನ್ಯಾಷನಲ್ ಹೆರಾಲ್ಡ್ ಹಗರಣಗಳನ್ನು ಉಲ್ಲೇಖಿಸಿ ಟ್ವೀಟ್​ ಮೂಲಕ ಉತ್ತರ ಕೊಟ್ಟ ಅಸ್ಸಾಂ ಮುಖ್ಯಮಂತ್ರಿ, "ಬೋಫೋರ್ಸ್ ಮತ್ತು ನ್ಯಾಷನಲ್ ಹೆರಾಲ್ಡ್ ಹಗರಣಗಳ ಆದಾಯವನ್ನು ನೀವು ಎಲ್ಲಿ ಮರೆಮಾಡಿದ್ದೀರಿ ಎಂದು ನಿಮ್ಮನ್ನು ಎಂದಿಗೂ ಕೇಳದಿರುವುದು ನಮ್ಮ ಸಭ್ಯತೆ. ಒಟ್ಟಾವಿಯೊ ಕ್ವಟ್ರೋಚಿಗೆ ಭಾರತೀಯ ನ್ಯಾಯಾಲಯದ ಹಿಡಿತದಿಂದ ತಪ್ಪಿಸಿಕೊಳ್ಳಲು ನೀವು ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಬಳಿಕ ನಾವು ಕೋರ್ಟ್ ಆಫ್ ಲಾದಲ್ಲಿ ನಿಮ್ಮನ್ನು ಭೇಟಿಯಾಗುತ್ತೇವೆ" ಎಂದು ಹೇಳಿದ್ದಾರೆ.

  • It was our decency to have never asked you, on where have you concealed the proceeds of crime from the Bofors and National Herald Scams.

    And how you allowed Ottavio
    Quattrocchi to escape the clutches of Indian justice multiple times .
    Any way we will meet in the Court of Law https://t.co/a9RGErUN1A

    — Himanta Biswa Sarma (@himantabiswa) April 8, 2023 " class="align-text-top noRightClick twitterSection" data=" ">

ಇದನ್ನೂ ಓದಿ : ರಾಹುಲ್​ಗೆ ಶಿಕ್ಷೆ ವಿಧಿಸಿದ ಸೂರತ್​ ಜಡ್ಜ್​ ನಾಲಿಗೆ ಕತ್ತರಿಸುವೆ ಎಂದ ಕಾಂಗ್ರೆಸ್​​ ಜಿಲ್ಲಾಧ್ಯಕ್ಷನ ವಿರುದ್ಧ ಕೇಸ್​

ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರ ಪುತ್ರ ಅನಿಲ್ ಆಂಟನಿ ಅವರು ಕಳೆದ ಮೂರು ದಿನಗಳ ಹಿಂದೆಯಷ್ಟೇ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಇವರು ಸೇರುವ ಒಂದು ದಿನ ಮೊದಲು ಕಿರಣ್ ಕುಮಾರ್​ ರೆಡ್ಡಿ ಶುಕ್ರವಾರ ಬಿಜೆಪಿಗೆ ಸೇರ್ಪಡೆಗೊಂಡರು. ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಮತ್ತು 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ದಕ್ಷಿಣ ಭಾರತದ ಈ ಪ್ರಮುಖ ನಾಐಕರು ಬಜೆಪಿ ಸೇರ್ಪಡೆಯು ಕಾಂಗ್ರೆಸ್‌ಗೆ ಹೊಡೆತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.