ಲಕ್ಷದ್ವೀಪ: ಸಮುದ್ರ-ವಾಯು ಸಂಘಟಿತ ವಿಶೇಷ ಕಾರ್ಯಾಚರಣೆಯಲ್ಲಿ ಮಿನಿಕೋಯ್ ದ್ವೀಪದಿಂದ 3 ಶಂಕಿತ ದೋಣಿಗಳ ಮೇಲೆ ದಾಳಿ ಮಾಡಲಾಗಿದೆ.
5 ಎಕೆ -47 ರೈಫಲ್ ಹಾಗೂ 1000 ಜೀವಂತ ಮದ್ದುಗುಂಡುಗಳು ಮತ್ತು 300 ಕೆ.ಜಿ ಹೆರೋಯಿನ್‌ಗಳನ್ನು ಈ ದೋಣಿಗಳು ಹೊತ್ತೊಯ್ಯುತ್ತಿದ್ದವು.
ಹೆಚ್ಚಿನ ತನಿಖೆಗಾಗಿ ದೋಣಿಗಳನ್ನು ಹತ್ತಿರದ ಬಂದರಿಗೆ ತೆಗೆದುಕೊಂಡು ಹೋಗಲಾಗಿದೆ.