ETV Bharat / bharat

ಮೋದಿ ಯುರೋಪ್ ಪ್ರವಾಸ ಆರಂಭ| ಈ ದಿನದ ಪ್ರಮುಖ ವಿದ್ಯಮಾನಗಳಿವು.. - ಮೇ2ರ ಸುದ್ದಿಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

newstoday
newstoday
author img

By

Published : May 2, 2022, 7:14 AM IST

  • ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಯುರೋಪ್ ಪ್ರವಾಸ: ಜರ್ಮನಿ, ಡೆನ್ಮಾರ್ಕ್ ಮತ್ತು ಪ್ಯಾರಿಸ್​ಗೆ ಭೇಟಿ
  • ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಸಮಾರೋಪ ಸಮಾರಂಭ
  • ಬೆಂಗಳೂರು: ಮಲ್ಲೇಶ್ವರಂ ಕಚೇರಿಯಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ. ಬಿ.ಎಲ್.ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗಿ
  • ವಿಧಾನಸೌಧದಲ್ಲಿ ಎಸ್​ಸಿ, ಎಸ್​ಟಿ ಹೆಲ್ಪ್ ಲೈನ್ ಕೇಂದ್ರ ಉದ್ಘಾಟಿಸಲಿರುವ ಸಿಎಂ ಬೊಮ್ಮಾಯಿ
  • 'ಚುನಾವಣೆ ಮಾಂತ್ರಿಕ' ಪ್ರಶಾಂತ್ ಕಿಶೋರ್ ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಬಗ್ಗೆ ಪ್ರಕಟಿಸುವ ಸಾಧ್ಯತೆ
  • ಸಂಸದೆ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ಅವರ ಜಾಮೀನು ಅರ್ಜಿ ವಿಚಾರಣೆ - ಮುಂಬೈ ವಿಶೇಷ ಕೋರ್ಟ್​ನಿಂದ ಆದೇಶ ಸಾಧ್ಯತೆ
  • IPL: ಕೋಲ್ಕತ್ತಾ ನೈಟ್ ರೈಡರ್ಸ್ vs ರಾಜಸ್ಥಾನ ರಾಯಲ್ಸ್ ಪಂದ್ಯ - ಸಂಜೆ 7.30ಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.