ETV Bharat / bharat

ರಾಜ್ಯಕ್ಕೆ ಅಮಿತ್ ಶಾ ಭೇಟಿ, ಹಾಸ್ಯನಟ ಟೆನ್ನಿಸ್ ಕೃಷ್ಣ ಎಎಪಿ ಸೇರ್ಪಡೆ: ಇಂದು ಎಲ್ಲಿ, ಏನು? - ನ್ಯೂಸ್ ಟುಡೇ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

News Today
News Today
author img

By

Published : Aug 4, 2022, 7:11 AM IST

  • ರಾಜ್ಯಕ್ಕೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
  • ಕೇಂದ್ರ ಸಂಸ್ಕೃತಿ ಇಲಾಖೆ ಮತ್ತು ಸಿಐಐ ಜಂಟಿಯಾಗಿ ಹಮ್ಮಿಕೊಂಡ 'ಸಂಕಲ್ಪ ಸಿದ್ಧಿ ಸಮಾವೇಶ' ಉದ್ಘಾಟನೆ - ಕೇಂದ್ರ ಗೃಹ ಸಚಿವ ಅಮಿತ್ ಶಾ , ಸಿಎಂ ಬೊಮ್ಮಾಯಿ ಭಾಗಿ
  • ಬೆಂಗಳೂರಿನ ತಾಜ್ ವೆಸ್ಟೆಂಡ್​​ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಸಿಎಂ ಬೊಮ್ಮಾಯಿ ಲಂಚ್ ಮೀಟ್
  • ಗುಜರಾತ್​ನ ವಲ್ಸದ್ ಜಿಲ್ಲೆಯ ಬುಡಕಟ್ಟು ಜನಾಂಗ ಪ್ರಾಬಲ್ಯದ ಧರಂಪುರ್ ತಾಲೂಕಿನಲ್ಲಿ ವರ್ಚುವಲ್ ಮೂಲಕ ಪ್ರಧಾನಿ ಮೋದಿಯಿಂದ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟನೆ
  • ಬೆಂಗಳೂರಲ್ಲಿ ಇಂದು ಹಾಸ್ಯ ನಟ ಟೆನ್ನಿಸ್ ಕೃಷ್ಣ ಇಂದು ಎಎಪಿ ಸೇರ್ಪಡೆ
  • ಯಲಹಂಕದಲ್ಲಿರುವ ಕೆಎಂಎಫ್​​ನ ಮದರ್ ಡೈರಿಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ, ಸಿಎಂ ಬೊಮ್ಮಾಯಿ ಭೇಟಿ
  • ಬರ್ಮಿಂಗ್​ಹ್ಯಾಮ್​: ಕಾಮನ್​ವೆಲ್ತ್​ ಗೇಮ್ಸ್​... ಇಂದು ಕೂಡ ಭಾರತಕ್ಕೆ ಪದಕ ನಿರೀಕ್ಷೆ
  • ಯುವ ನೀತಿ ಕುರಿತು ಸಿಎಂಗೆ ತಜ್ಞರ ಸಮಿತಿ ವರದಿ ಸಲ್ಲಿಕೆ
  • ಸಿಎಂ ಬೊಮ್ಮಾಯಿ ಅವರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಆ್ಯಪ್ ಬಿಡುಗಡೆ
  • ಆ.15ರ ಕಾಂಗ್ರೆಸ್ ಪಾದಯಾತ್ರೆ ಹಾಗೂ ಸಮಾವೇಶ ಸಂಬಂಧ ಸಿದ್ಧತೆ ಬಗ್ಗೆ ಇಂದು ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.