- ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮಳೆ ಹಾನಿ, ಮಂಕಿಪಾಕ್ಸ್ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಸಭೆ
- ಲೋಕಸಭೆ, ರಾಜ್ಯಸಭೆ ಅಧಿವೇಶನ - ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಚರ್ಚೆ
- ಬೆಂಗಳೂರಿನ ಹೋಟೆಲ್ ಅಶೋಕದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ 10 ಸಾವಿರ ಮಹಿಳೆಯರಿಗೆ ತರಬೇತಿ - ಸಿಎಂ ಬೊಮ್ಮಾಯಿ ಉದ್ಘಾಟನೆ , ನಿವೃತ್ತ ಸಿಎಸ್ ರತ್ನಪ್ರಭಾ ಭಾಗಿ
- ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ವಕ್ತಾರರಾದ ಪಿ.ರಾಜೀವ್ ಮತ್ತು ಛಲವಾದಿ ನಾರಾಯಣ ಸ್ವಾಮಿ ಮಾಧ್ಯಮಗೋಷ್ಠಿ
- ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಪರಿಸರ ಸ್ನೇಹಿ ಬಜೆಟ್ ಪ್ರಸ್ತಾವನೆ ಬಗ್ಗೆ ಪ್ರಾತ್ಯಕ್ಷಿಕೆ
- ರವಿಂದ್ರ ಕಲಾಕ್ಷೇತ್ರ - ಮಾಜಿ ವಿಧಾನ ಪರಿಷತ್ ಸದಸ್ಯ ಡಿ ಎಸ್ ವೀರಯ್ಯ ರಚನೆಯ ಸಮಾಜಮುಖಿ ಮತ್ತು ಸಾಹಿತ್ಯಮುಖಿ ಸಂಪುಟಗಳ ಲೋಕಾರ್ಪಣೆ - ಸಿಎಂ ಭಾಗಿ
- ಬರ್ಮಿಂಗ್ಹ್ಯಾಮ್ನಲ್ಲಿ ಕಾಮನ್ವೆಲ್ತ್ ಗೇಮ್ಸ್: ಇಂದು ಕೂಡ ಭಾರತಕ್ಕೆ ಪದಕ ನಿರೀಕ್ಷೆ
ಮಳೆಹಾನಿ ಮತ್ತು ಮಂಕಿಪಾಕ್ಸ್ ಬಗ್ಗೆ ಸಿಎಂ ಬೊಮ್ಮಾಯಿ ಸಭೆ: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ನ್ಯೂಸ್ ಟುಡೇ
ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...
News Today