ETV Bharat / bharat

ದೆಹಲಿಗೆ ಸಿಎಂ, ಸಿಜೆಗಳ ಸಮ್ಮೇಳನದಲ್ಲಿ ಸಿಎಂ ಬೊಮ್ಮಾಯಿ ಭಾಗಿ - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಏಪ್ರಿಲ್ 29ರ ಸುದ್ದಿಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

news today
news today
author img

By

Published : Apr 29, 2022, 7:11 AM IST

  • ಸಿಎಂ ಬೊಮ್ಮಾಯಿ ಇಂದು ದೆಹಲಿ ಪ್ರವಾಸ: ಎಲ್ಲ ರಾಜ್ಯಗಳ ಸಿಎಂ ಮತ್ತು ಸಿಜೆಗಳ ಸಮ್ಮೇಳನದಲ್ಲಿ ಭಾಗಿ
  • ವರ್ಚುಯಲ್ ಮೂಲಕ ಪ್ರಧಾನಿ ಮೋದಿ ಅವರಿಂದ ಸೂರತ್​ನಲ್ಲಿ ಆಯೋಜಿಸಿರುವ ಗ್ಲೋಬಲ್ ಪಾಟಿದಾರ್ ಬ್ಯುಜಿನಸ್ ಸಮ್ಮಿಟ್ ಉದ್ಘಾಟನೆ
  • ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ನಾಗ್ಪುರ್ ಪ್ರವಾಸ: ನೇರ ತೆರಿಗೆಗಳ ರಾಷ್ಟ್ರೀಯ ಅಕಾಡೆಮಿ ಕಾರ್ಯಕ್ರಮದಲ್ಲಿ ಭಾಗಿ
  • ಗುಜರಾತ್​ನ ಅಹಮದಾಬಾದ್, ಗಾಂಧಿನಗರದಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜೊತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸಭೆ
  • ದೆಹಲಿ ಧಂಗೆ: ಹೈಕೋರ್ಟ್​ನಲ್ಲಿ ಇಂದು ಉಮರ್ ಖಲೀದ್ ಅರ್ಜಿ ವಿಚಾರಣೆ
  • ಬೆಂಗಳೂರಿನ ಐಐಎಸ್ಸಿಯಲ್ಲಿ ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮಕ್ಕೆ ಅಗತ್ಯವಾಗಿರುವ ಫ್ರೇಮ್ ವರ್ಕ್ ದಾಖಲೆಗಳ ಬಿಡುಗಡೆ - ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಡಾ.ಕೆ ಕಸ್ತೂರಿ ರಂಗನ್ ಭಾಗಿ
  • ಬೆಂಗಳೂರಿನ ಗಾಂಧಿ ಭವನದಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮರೀಚಿಕೆ ಚಿಂತನ ಮಂಥನ - ನ್ಯಾ. ನಾಗಮೋಹನದಾಸ್, ಪ್ರಕಾಶ ಕಮ್ಮರಡಿ, ಕುರುಬೂರು ಭಾಗಿ
  • ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಹಿಂದಿಯೇ ನಮ್ಮ ರಾಷ್ಟ್ರ ಭಾಷೆ ಎಂದ ಚಿತ್ರನಟ ಅಜಯ್ ದೇವಗನ್ ವಿರುದ್ಧ ವಾಟಾಳ್ ಪ್ರತಿಭಟನೆ
  • IPL: ಪಂಜಾಬ್ Vs ಲಖನೌ ಸೂಪರ್ ಗೇಂಟ್ಸ್ ಪಂದ್ಯ - ಸಂಜೆ 7.30ಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.