- ಬೆಳಗ್ಗೆ 10.30ಕ್ಕೆ ಮಲ್ಲೇಶ್ವರಂನಲ್ಲಿ ಪ್ರಜ್ವಲ್ ಹಾಗು ಅಭಿಮನ್ಯು ಅಭಿನಯದ ಕಪಾಲ ಸಿನಿಮಾ ಪ್ರೆಸ್ಮೀಟ್
- ಬೆಳಗ್ಗೆ 11ಕ್ಕೆ ಮಲ್ಲೇಶ್ವರಂನಲ್ಲಿ ಶ್ರೀಕೃಷ್ಣರಾಜ ಒಡೆಯರ್ ಶ್ರೀಗಂಧವನ ಉದ್ಘಾಟಿಸಲಿರುವ ಸಿಎಂ
- ಮಧ್ಯಾಹ್ನ 12.30ಕ್ಕೆ ವೈಜನಾಥ್ ಬಿರಾದಾರ್ ಅಭಿನಯದ ‘90 ಹೊಡಿ ಮನೆಗೆ ನಡಿ’ ಸಿನಿಮಾದ ಟ್ರೈಲರ್ ಬಿಡುಗಡೆ
- ಸಂಜೆ 4ಕ್ಕೆ ಕೃಷ್ಣಾದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಜೊತೆ ಸಿಎಂ ಸಭೆ
- ಪಶ್ಚಿಮ ಬಂಗಾಳ: ನಂದಿಗ್ರಾಮದ ಸಹಕಾರಿ ಚುನಾವಣೆಯಲ್ಲಿ ಬಿಜೆಪಿಗೆ ಸೋಲು
- ಚಂಡಮಾರುತಕ್ಕೆ ಒಡಿಶಾ ತತ್ತರ, ಬಾಲಸೋರ್ ಮತ್ತು ಮಯೂರ್ಭಂಜ್ನಲ್ಲಿ ಬೃಹತ್ ರಕ್ಷಣಾ ಕಾರ್ಯ
- ಜಮ್ಮು ಮತ್ತು ಕಾಶ್ಮೀರದ ತ್ರಾಲ್‌ನಲ್ಲಿ 10-12 ಕೆಜಿ ಐಇಡಿ ವಶ, ಮುಂದುವರಿದ ಕಾರ್ಯಾಚರಣೆ
- ಪಾಕಿಸ್ತಾನ: ಸಂಕಷ್ಟದಲ್ಲಿ ಇಮ್ರಾನ್ ಖಾನ್, ಮಾಜಿ ಪ್ರಧಾನಿಗೆ ಬಂಧನದ ಭೀತಿ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಸಂಕಷ್ಟದಲ್ಲಿ ಇಮ್ರಾನ್ ಖಾನ್
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ