- ಬೆಳಗ್ಗೆ 10ಕ್ಕೆ ಅಧಿಕೃತ ನಿವಾಸ ಕಾವೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜತೆ ಸಿಎಂ ಬಿಎಸ್‌ವೈ ವಿಡಿಯೋ ಸಂವಾದ
- ಇಂದಿನಿಂದ ತೆಲಂಗಾಣ ಪೂರ್ಣ ಅನ್‌ಲಾಕ್
- ಇಂದಿನಿಂದ ಭಾರತ ಸೇರಿದಂತೆ ಹಲವು ದೇಶಗಳ ಪ್ರಯಾಣಿಕರಿಗೆ ದುಬೈ ಪ್ರವೇಶಕ್ಕೆ ಅನುಮತಿ
- ಉತ್ತರಪ್ರದೇಶದಲ್ಲಿ ಇಂದಿನಿಂದ ಕೊರೊನಾ ಹೊಸ ಮಾರ್ಗಸೂಚಿ ಪ್ರಕಾರ ಅಂಗಡಿಗಳ ಆರಂಭಕ್ಕೆ ಅನುಮತಿ
- ಭಾರತ-ನ್ಯೂಜಿಲ್ಯಾಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(WTC) ಫೈನಲ್: ಇಂದು ಮೂರನೇ ದಿನದಾಟ
- ಇಂದು ಅಂತಾರಾಷ್ಟ್ರೀಯ ಅಪ್ಪಂದಿರ ದಿನ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ರಾಷ್ಟ್ರದ ಪ್ರಮುಖ ಸುದ್ದಿ
ಇಂದಿನ ಪ್ರಮುಖ ಘಟನಾವಳಿಗಳ ಮಾಹಿತಿ ಓದಿ..
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ