ರಾಜ್ಯ
- ಬೆಳಗ್ಗೆ 9ಕ್ಕೆ ಶಾಸಕರ ಭವನದಲ್ಲಿ ಬಿಜೆಪಿ ರೆಬೆಲ್ ಶಾಸಕರ ಕುರಿತು ಮಾಹಿತಿ
- ಬೆಳಗ್ಗೆ 10.30ಕ್ಕೆ ಕೃಷ್ಣದಲ್ಲಿ ಪ್ರವಾಹ ನಿಯಂತ್ರಣ ಕುರಿತು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ
- ಬೆಳಗ್ಗೆ 11.45ಕ್ಕೆ ಕೃಷ್ಣದಲ್ಲಿ ಜೆಕ್ ಗಣರಾಜ್ಯದ ಕಂಪನಿಗಳಿಂದ ಕೊರೊವೆಂಟ್ ವೆಂಟಿಲೇಟರ್ ಹಸ್ತಾಂತರ
- ಮಧ್ಯಾಹ್ನ12ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಸುದ್ದಿಗೋಷ್ಠಿ
- ಮಧ್ಯಾಹ್ನ 12ಕ್ಕೆ ಕೃಷ್ಣದಲ್ಲಿ ಮುಂಗಾರು ಮಳೆ ಮುಂಜಾಗ್ರತ ಕ್ರಮಗಳ ಬಗ್ಗೆ ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಕಾನ್ಫರೆನ್ಸ್
- ಸಂಜೆ 5.30ಕ್ಕೆ ಕೃಷ್ಣದಲ್ಲಿ ಕೋವಿಡ್ ಅನ್ಲಾಕ್ ಕುರಿತು ಸಚಿವರು, ಹಿರಿಯ ಅಧಿಕಾರಿಗಳ ಜತೆ ಸಿಎಂ ಸಭೆ
- ಸಂಜೆ 4ಕ್ಕೆ ಯಲಹಂಕದಲ್ಲಿ 100 ಹಾಸಿಗೆಗಳ ಅತ್ಯಾಧುನಿಕ ಕೋವಿಡ್ ಕೇರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ
- ಪ್ರವಾಹ ನಿಯಂತ್ರಣ ಹಾಗೂ ನೀರು ವಿನಿಮಯ ಒಪ್ಪಂದದ ಕುರಿತು ಕರ್ನಾಟಕ ಹಾಗೂ ಮಹಾರಾಷ್ಟ್ರ ಸಿಎಂಗಳ ಮಧ್ಯೆ ಮಹತ್ವದ ಸಭೆ
- ಬೆಳಗಾವಿಯಲ್ಲಿ ಇಂದು ಸಹ ಮಳೆ ಮುಂದುವರೆಯುವ ಸಾಧ್ಯತೆ
- ಕೊಪ್ಪಳಕ್ಕೆ ಸಚಿವ ಬಿ.ಸಿ.ಪಾಟೀಲ್ ಭೇಟಿ
- ಚಾಮರಾಜನಗರಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ
- ಬೀದರ್ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಉಸ್ತುವಾರಿ ಸಚಿವ ಪ್ರಭು ಚವ್ಹಾಣ
- ದಾವಣಗೆರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ
ರಾಷ್ಟ್ರ
- ಮಾಜಿ ಕ್ರೀಡಾಪಟು ಮಿಲ್ಖಾ ಸಿಂಗ್ ಅಂತ್ಯಕ್ರಿಯೆ ಸಾಧ್ಯತೆ
- ಭಾರತ-ನ್ಯೂಜಿಲ್ಯಾಂಡ್ ಡಬ್ಲ್ಯೂಟಿಸಿ ಫೈನಲ್ ಪಂದ್ಯದ 2ನೇ ದಿನ
- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 51ನೇ ಜನ್ಮದಿನ ಸಂಭ್ರಮ
- ಬಹುಭಾಷ ನಟಿ ಕಾಜಲ್ ಅಗರ್ವಾಲ್ಗೆ ಜನ್ಮದಿನದ ಸಂಭ್ರಮ