ರಾಜ್ಯ
- ಬೆಳಗ್ಗೆ 10ಕ್ಕೆ ಕುಮಾರ ಕೃಪ ಅತಿಥಿ ಗೃಹದಲ್ಲಿ ಸಿಎಂ ಮತ್ತು ಬಿಜೆಪಿ ಶಾಸಕರ ಜೊತೆ ಅರುಣ್ ಸಿಂಗ್ ಸಭೆ
- ಬೆಳಗ್ಗೆ 10ಕ್ಕೆ ಶಾಸಕರ ಭವನದಲ್ಲಿ ಬಿಜೆಪಿ ರೆಬೆಲ್ ಶಾಸಕ ಯತ್ನಾಳ್, ಅರವಿಂದ ಬೆಲ್ಲದ ಸೇರಿ ಇತರ ಬಂಡಾಯ ಶಾಸಕರ ಸಭೆ
- ಬೆಳಗ್ಗೆ 10.30ಕ್ಕೆ ಜಯನಗರ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಕಂಟೇನರ್ಗೆ ಸಚಿವ ಅಶೋಕರಿಂದ ಚಾಲನೆ
- ಬೆಳಗ್ಗೆ 10.30ಕ್ಕೆ ಗಾಯತ್ರಿ ನಗರ ವಾರ್ಡ್ನಲ್ಲಿ 8000 ಬಡ ಕುಟುಂಬಗಳಿಗೆ ಕಾಂಗ್ರೆಸ್ನಿಂದ ಉಚಿತ ಆಹಾರ ಕಿಟ್ ನೀಡುವ ಕಾರ್ಯಕ್ರಮ
- ಮಧ್ಯಾಹ್ನ 12.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸುದ್ದಿಗೋಷ್ಠಿ
- ಮಧ್ಯಾಹ್ನ 12.30 ಕ್ಕೆ ಎಫ್ಕೆಸಿಸಿಐಯಲ್ಲಿ ಪೆರಿಕಲ್ ಸುಂದರ್ ಸುದ್ದಿಗೋಷ್ಠಿ
- ಮಧ್ಯಾಹ್ನ 3ಕ್ಕೆ ಕುಮಾರ ಕೃಪದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಶಾಸಕರ ಸಭೆ
- ಬಳ್ಳಾರಿಯಲ್ಲಿ ಸಿಎಂ ಬಿಎಸ್ವೈ ಪರ ಮಠಾಧೀಶರ ಸುದ್ದಿಗೋಷ್ಠಿ
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ಬೆಳಗಾವಿ ಭೇಟಿ
ರಾಷ್ಟ್ರ
- ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಅಸ್ಸೋಂಗೆ ಭೇಟಿ
- ಬಿಆರ್‌ಒ ನಿರ್ಮಿಸಿದ 12 ರಸ್ತೆಗಳನ್ನು ಉದ್ಘಾಟಿಸಲಿರುವ ರಾಜನಾಥ್ ಸಿಂಗ್
- ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳ ಮೌಲ್ಯಮಾಪನ ಕುರಿತು ಇಂದು ಸುಪ್ರೀಂಕೋರ್ಟ್‌ಗೆ ವರದಿ
- ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಜನ್ಮದಿನ