ರಾಜ್ಯ
- ಬೆಳಗ್ಗೆ 11.30ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿ.ವಿ ರಾಮನ್ ಆಸ್ಪತ್ರೆ ಐಸಿಯು ಬೆಡ್ ಸೇವೆಗೆ ಸಿಎಂ ಚಾಲನೆ
- ಬೆಳಗ್ಗೆ 11.45ಕ್ಕೆ ಕೆಪಿಸಿಸಿ ಕಚೇರಿ ಮುಂಭಾಗ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರೈತ ಸಂಜೀವಿನಿ ಆಂಬುಲೆನ್ಸ್ ಲೋಕಾರ್ಪಣೆ
- ಮಧ್ಯಾಹ್ನ 12ಕ್ಕೆ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪರಿಂದ ಆಕ್ಸಿಜನ್ ಬ್ಯಾಂಕ್ ಉದ್ಘಾಟನೆ
- ಮಧ್ಯಾಹ್ನ 12.45ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯಸಭಾ ಸದಸ್ಯ ಡಾ. ಎಲ್.ಹನುಮಂತಯ್ಯ ಮತ್ತಿತರ ನಾಯಕರ ಸುದ್ದಿಗೋಷ್ಠಿ
- ಮಧ್ಯಾಹ್ನ 2.30ಕ್ಕೆ ವಿಧಾನಸೌಧದಲ್ಲಿ ಕೋವಿಡ್ ಕಾರ್ಯಪಡೆ ಸಭೆ
ರಾಷ್ಟ್ರ, ಕ್ರೀಡೆ
- ಇಂದಿನಿಂದ ಮುಂಬೈನಲ್ಲಿ ಬಸ್ ಸೇವೆ ಆರಂಭ, ಕೋವಿಡ್ ನಿಯಮ ಕಡ್ಡಾಯ
- ಇಂದಿನಿಂದ ದೆಹಲಿ ಮೆಟ್ರೋದಲ್ಲಿ ಸಾಮಾನ್ಯ ಪ್ರಯಾಣಿಕರಿಗೆ ಸಂಚರಿಸಲು ಅನುಮತಿ
- ಏಷ್ಯಾ ಕಪ್ ಫುಟ್ಬಾಲ್: ಭಾರತಕ್ಕೆ ಇಂದು ಪ್ರಮುಖ ಪಂದ್ಯ
- ಖ್ಯಾತ ಟೆನ್ನಿಸ್ ಆಟಗಾರ ಮಹೇಶ್ ಭೂಪತಿಗೆ ಜನ್ಮದಿನ ಸಂಭ್ರಮ