ETV Bharat / bharat

ಸಿಇಟಿ ಫಲಿತಾಂಶ, ದ.ಕನ್ನಡದಲ್ಲಿ ಶಾಂತಿ ಸಭೆ ಸೇರಿ ಇಂದಿನ ವಿದ್ಯಮಾನಗಳು - ಇಂದಿನ ಘಟನಾವಳಿಗಳ

ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ಹೀಗಿದೆ..

Important events to look for today
ದ.ಕನ್ನಡದಲ್ಲಿ ಶಾಂತಿ ಸಭೆ, ಡಿಕೆಶಿ ಇಡಿ ವಿಚಾರಣೆ ಸೇರಿ ಇಂದಿನ ವಿದ್ಯಮಾನಗಳು
author img

By

Published : Jul 30, 2022, 7:14 AM IST

  • ಬೆಳಗ್ಗೆ 11 ಗಂಟೆಗೆ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ (KCET Results) ಪ್ರಕಟ
  • ಸರಣಿ ಕೊಲೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸಭೆ ನಡೆಸಲಿರುವ ಜಿಲ್ಲಾಧಿಕಾರಿ
  • ಅಕ್ರಮ ಹಣ ವರ್ಗಾವಣೆ ಪ್ರಕರಣ: ಇ.ಡಿ ವಿಶೇಷ ಕೋರ್ಟ್​ ಮುಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಜರು
  • ಪ್ರಧಾನಿ ನರೇಂದ್ರ ಮೋದಿಯಿಂದ ವಿವಿಧ ಹಸಿರು ಇಂಧನ ಯೋಜನೆ ಲೋಕಾರ್ಪಣೆ, ಶಂಕುಸ್ಥಾಪನೆ
  • ಗಂಭೀರ ಆರೋಪಗಳ ಬಗ್ಗೆ ಸರ್ಕಾರದ ಕಾರ್ಯದರ್ಶಿ ಕಚೇರಿಗೆ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಹಾಜರು
  • ಉಜ್ವಲ ಭಾರತ ಮತ್ತು ಉಜ್ವಲ ಭವಿಷ್ಯ ಕಾರ್ಯಕ್ರಮ ಬಗ್ಗೆ ಪ್ರಧಾನಿ ಜೊತೆ ಸಿಎಂ ವಿಡಿಯೋ ಸಂವಾದ
  • ಅಮೆರಿಕದ ಟವರ್ ಸೆಮಿಕಂಡಕ್ಟರ್ ಸಿಇಓ ಮತ್ತು ನಿಯೋಗದಿಂದ ಸಿಎಂ ಬೊಮ್ಮಾಯಿ ಭೇಟಿ
  • ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  • ಇಂಗ್ಲೆಂಡ್‌ನ ಬರ್ಮಿಂಗ್‌ ಹ್ಯಾಮ್‌ನಲ್ಲಿ 22ನೇ ಕಾಮನ್ ವೆಲ್ತ್‌ ಗೇಮ್ಸ್‌: ಇಂದಿನ ಕ್ರೀಡೆಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.