ETV Bharat / bharat

ಕಾಮನ್​ವೆಲ್ತ್ ಗೇಮ್ಸ್​ಗೆ ರಾತ್ರಿ ವರ್ಣರಂಜಿತ ಚಾಲನೆ, ಚೆಸ್ ಒಲಿಂಪಿಯಾಡ್ ಉದ್ಘಾಟನೆ| ಇಂದಿನ ವಿದ್ಯಮಾನಗಳು - ಇಂದಿನ ಘಟನಾವಳಿಗಳ

ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ಹೀಗಿದೆ..

Important events to look for today
ಇಂದಿನ ಪ್ರಮುಖ ಬೆಳವಣಿಗೆ
author img

By

Published : Jul 28, 2022, 7:01 AM IST

  • ಬಸವರಾಜ ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷ, ಬಿಜೆಪಿ ಸರ್ಕಾರಕ್ಕೆ 3 ವರ್ಷ: ಬೆಳಗ್ಗೆ 10.30ಕ್ಕೆ ಸಿಎಂ ಮಾಧ್ಯಮಗೋಷ್ಠಿ, ಅಭಿವೃದ್ಧಿ ಯೋಜನೆಗಳ ಘೋಷಣೆ
  • ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು​ ಕೊಲೆ ಪ್ರಕರಣ: ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕುಗಳಲ್ಲಿ 144 ಸೆಕ್ಷನ್ ಜಾರಿ
  • ತಮಿಳುನಾಡಿನ ಮಮಲ್ಲಪುರಂನಲ್ಲಿ 44ನೇ ಫಿಡೆ ಚೆಸ್ ಒಲಿಂಪಿಯಾಡ್: ಸಂಜೆ 6ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
  • ಸಂಸತ್ ಮುಂಗಾರು ಅಧಿವೇಶನ: ಲೋಕಸಭೆ, ರಾಜ್ಯಸಭೆ ಕಲಾಪಗಳು. ಬೆಳಗ್ಗೆ 11ಕ್ಕೆ ಆರಂಭ
  • ಗುಜರಾತ್‌ಗೆ ಪ್ರಧಾನಿ ಮೋದಿ ಭೇಟಿ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಕಾರ್ಯಕ್ರಮಗಳು
  • ರಾಜಸ್ಥಾನದಲ್ಲಿ ಧಾರಾಕಾರ ಮಳೆ: ಜೋಧ್‌ಪುರದಲ್ಲಿ ಶಾಲೆಗಳಿಗೆ ರಜೆ ಘೋಷಣೆ
  • ಶಾಂಘೈ ಸಹಕಾರ ಸಂಸ್ಥೆಯ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಸಚಿವ ಎಸ್.ಜೈಶಂಕರ್ ಭಾಗಿ
  • 75ನೇ ಸ್ವಾತಂತ್ರ್ಯೋತ್ಸವ ನಡಿಗೆ ಸಂಬಂಧ ವಿವಿಧ ಸಮಿತಿಗಳ ಜೊತೆ ಡಿ.ಕೆ.ಶಿವಕುಮಾರ್​ ಸಭೆ
  • ಕೆಪಿಸಿಸಿ ಕಚೇರಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಮಾಧ್ಯಮಗೋಷ್ಠಿ
  • ವಿಶ್ವಾದ್ಯಂತ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನೆಮಾ ಬಿಡುಗಡೆ
  • ಕಾಮನ್ ವೆಲ್ತ್‌ ಗೇಮ್ಸ್‌: ಇಂಗ್ಲೆಂಡ್‌ನ ಬರ್ಮಿಂಗ್‌ ಹ್ಯಾಮ್‌ನಲ್ಲಿ ರಾತ್ರಿ(ಭಾರತೀಯ ಕಾಲಮಾನ) 11:30ಕ್ಕೆ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.