- ಸಂಸತ್ ಮುಂಗಾರು ಅಧಿವೇಶನ: ಉಭಯ ಸದನಗಳ ಕಲಾಪ
- ರಾಜ್ಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳ ಜೊತೆ ಸಿಎಂ ಸಭೆ
- ತಮಿಳುನಾಡು ಬಾಲಕಿ ಸಾವು ಪ್ರಕರಣ: ಪೋಷಕರ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್
- ಸೌರ ಚಂಡಮಾರುತ ಇಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆ: ವಾಯುಮಂಡಲ ಆಡಳಿತ ಸಂಸ್ಥೆ ಎಚ್ಚರಿಕೆ
- ಕಬಿನಿ ಹಾಗೂ ಕೆಆರ್ಎಸ್ ಜಲಾಶಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಣೆ
- ದಿನನಿತ್ಯದ ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಏರಿಕೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ
- ತಿರುಮಲ ತಿರುಪತಿ ದೇವಸ್ಥಾನದ ಅಂಗಪ್ರದಕ್ಷಿಣಂ ಟೋಕನ್ ಬಿಡುಗಡೆ ಮಾಡಲಿರುವ ಟಿಟಿಡಿ
- ಮೈಸೂರು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವ
- ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಮಾಧ್ಯಮಗೋಷ್ಠಿ
- ಬೆಂಗಳೂರಿನಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಸಂಸ್ಥಾಪನಾ ದಿನಾಚರಣೆ, ಸಿಎಂ ಬೊಮ್ಮಾಯಿ ಭಾಗಿ
- ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಏರಿಕೆ ವಿರೋಧಿಸಿ ಆಪ್ ಪ್ರತಿಭಟನೆ
- ಮಲ್ಲೇಶ್ವರಂನಲ್ಲಿ ನಟಿ ಅಮೃತಾ ನಾಯರ್ ಅಭಿನಯದ 'ರಕ್ಕಂ' ಸಿನೆಮಾ ಟ್ರೈಲರ್ ಬಿಡುಗಡೆ
ಸಂಸತ್ ಅಧಿವೇಶನ, ಡ್ಯಾಂಗಳಿಗೆ ಸಿಎಂ ಬಾಗಿನ| ಇಂದಿನ ವಿದ್ಯಮಾನಗಳು - ಇಂದಿನ ವಿದ್ಯಮಾನಗಳು
ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..