- ಬೆಂಗಳೂರಿನಲ್ಲಿ ಕೋವಿಡ್ ಬೂಸ್ಟರ್ ಡೋಸ್ ನೀಡಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
- 296 ಕಿಮೀ ಉದ್ದದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ
- ಆಪ್ ರಾಜಕೀಯ ವ್ಯವಹಾರಗಳ ಸಮಿತಿ ಸಭೆ: ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಬೆಂಬಲದ ಬಗ್ಗೆ ನಿರ್ಧಾರ
- ರಾಜ್ಯದ ಕರಾವಳಿ, ಮಲೆನಾಡು ಹಾಗೂ ಮಹಾರಾಷ್ಟ್ರದಲ್ಲೂ ಇಳಿಮುಖದತ್ತ ವರ್ಷಧಾರೆ
- ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಬೆಂಗಳೂರಿನ ಕಾಂಗ್ರೆಸ್ ಶಾಸಕರಿಂದ ಜಂಟಿ ಮಾಧ್ಯಮಗೋಷ್ಠಿ
- ಗಾಂಧಿ ಭವನದಲ್ಲಿ ರುದ್ರಪ್ಪ ಹನಗವಾಢಿಯವರ 'ಗಣಿಯ ಋಣಿ' ಪುಸ್ತಕ ಬಿಡುಗಡೆ ಮಾಡಲಿರುವ ಮಾಜಿ ಸಿಎಂ ಸಿದ್ದರಾಮಯ್ಯ
- ಕೆಎಸ್ಸಿಎ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿ ಆಯೋಜನೆ ಬಗ್ಗೆ ರೋಜರ್ ಬಿನ್ನಿ ಮಾಧ್ಯಮಗೋಷ್ಠಿ
ಬೂಸ್ಟರ್ ಡೋಸ್ ನೀಡಿಕೆಗೆ ಸಿಎಂ ಚಾಲನೆ ಸೇರಿ ಇಂದಿನ ವಿದ್ಯಮಾನಗಳಿವು - ಇಂದಿನ ವಿದ್ಯಮಾನಗಳು
ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..
ಬೂಸ್ಟರ್ ಡೋಸ್ ನೀಡಿಕೆಗೆ ಸಿಎಂ ಚಾಲನೆ ಸೇರಿ ಇಂದಿನ ವಿದ್ಯಮಾನಗಳಿವು