- 3ನೇ ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ, ವಿವಿಧ ದೇವಾಲಯಗಳಲ್ಲಿ ವಿಶೇಷ ಆರಾಧನೆ
- ಇಂದಿನಿಂದ 75 ದಿನಗಳ ವಿಶೇಷ ಅಭಿಯಾನದಡಿ 18-59 ವಯಸ್ಸಿನವರಿಗೆ ಕೋವಿಡ್ ಬೂಸ್ಟರ್ ಲಸಿಕಾಕರಣ
- ಬಿಜೆಪಿ ಚಿಂತನ ಮಂಥನ ಸಭೆ: ಹಿರಿಯ ನಾಯಕರು ಮತ್ತು ಆರ್ಎಸ್ಎಸ್ ಪ್ರಮುಖರ ಮಹತ್ವದ ಚರ್ಚೆ
- ರಾಜ್ಯದ ಹಲವೆಡೆ ಮಳೆ ಮುಂದುವರಿಕೆ: ಚಿಕ್ಕಮಗಳೂರಿನ ಕೆಲ ತಾಲೂಕಿನಲ್ಲಿ ಶಾಲೆಗೆ ರಜೆ
- ಬೆಂಗಳೂರಲ್ಲಿ ಕೇಂದ್ರ ಕೃಷಿ ಸಚಿವ ತೋಮರ್, ಸಚಿವೆ ಶೋಭಾ ಕರಂದ್ಲಾಜೆ ಇತರರಿಂದ ಮಾಧ್ಯಮಗೋಷ್ಠಿ
- ಆಹಾರ ಧಾನ್ಯ, ಬೇಳೆ ಮೇಲೆ ಜಿಎಸ್ಟಿ ಹೇರಿಕೆ ಖಂಡಿಸಿ ರಾಜ್ಯ ಅಕ್ಕಿ ಗಿರಣಿದಾರರ ಸಂಘದ ಪ್ರತಿಭಟನೆ
- ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಉತ್ತರಗಳ ಸ್ಕ್ಯಾನ್ಡ್ ಪ್ರತಿಗಳನ್ನು ಪಡೆಯಲು ಕೊನೆಯ ದಿನ
- ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಸಂಸದೀಯ ಮಂಡಳಿ ಮಹತ್ವದ ಸಭೆ
- ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ರಿಂದ ಉನ್ನತ ಶಿಕ್ಷಣ ಸಂಸ್ಥೆಗಳ NIRF-2022 ಶ್ರೇಯಾಂಕ ಪ್ರಕಟ
- ನೇಪಾಳದ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷ ಪುಷ್ಪ ಕಮಲ್ ದಹಾಲ್-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ
- ಮಹಾರಾಷ್ಟ್ರದಲ್ಲಿ ಮಳೆ: ಪುಣೆ, ಸತಾರಾ ಮತ್ತು ಕೊಲ್ಲಾಪುರದ ಘಾಟ್ ಪ್ರದೇಶ ಸೇರಿ ಹಲವೆಡೆ ಆರೆಂಜ್ ಅಲರ್ಟ್
- ಜ್ಞಾನವಾಪಿ ಮಸೀದಿ ವಿವಾದ: ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಮುಂದುವರೆದ ವಿಚಾರಣೆ
- ನಾಲ್ಕು ವರ್ಷಗಳ ಬಳಿಕ ಲಡಾಖ್‌ಗೆ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಭೇಟಿ
- ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ಯಾಲೆಸ್ಟೈನ್ ಪ್ರವಾಸ
- ಶ್ರೀಲಂಕಾ ಬಿಕ್ಕಟ್ಟು: ಕೊಲಂಬೊದಲ್ಲಿ ಕರ್ಫ್ಯೂ ಮುಂದುವರಿಕೆ, ಇಂದಿನ ಬೆಳವಣಿಗೆಗಳು
- ಸತೀಶ್ ನೀನಾಸಂ, ಹರಿಪ್ರಿಯಾ ಅಭಿನಯದ 'ಪೆಟ್ರೋಮ್ಯಾಕ್ಸ್' ಸಿನೆಮಾ ಬಿಡುಗಡೆ
- ಮಲ್ಲೇಶ್ವರಂನಲ್ಲಿ ವೆಂಕಟೇಶ್ ಭಾರದ್ವಾಜ್ ನಿರ್ದೇಶನದ 'ಶ್ರೀರಂಗ' ಚಿತ್ರದ ಸುದ್ದಿಗೋಷ್ಠಿ
ಕೋವಿಡ್ ಬೂಸ್ಟರ್ ಆರಂಭ, ಬಿಜೆಪಿ ಚಿಂತನ ಮಂಥನ ಸೇರಿ ಇಂದಿನ ವಿದ್ಯಮಾನಗಳಿವು - ಇಂದಿನ ವಿದ್ಯಮಾನಗಳು
ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..
ಇಂದಿನ ವಿದ್ಯಮಾನ