- ಜಮ್ಮು-ಕಾಶ್ಮೀರ್ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಮುಂದುವರಿದ ಗುಂಡಿನ ಚಕಮಕಿ
- ಬೆಳಗ್ಗೆ 11ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಟಿ
- ದೆಹಲಿ: ಇಂದು ಸಂಜೆ 4.15ಕ್ಕೆ ಜಿಎಚ್‌ಎಂಸಿ ಕೌನ್ಸಿಲರ್‌ಗಳು, ಬಿಜೆಪಿ ನಾಯಕರನ್ನು ಭೇಟಿ ಮಾಡಲಿರುವ ಪ್ರಧಾನಿ ಮೋದಿ
- ಸಂಜೆ 4.30ಕ್ಕೆ ಕೃಷ್ಣದಲ್ಲಿ ಪ್ರಧಾನಿ ಪಾಲ್ಗೊಳ್ಳುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಿದ್ಧತೆ ಕುರಿತು ಸಿಎಂ ಸಂವಾದ
- ಇಂದು ಪಂಜಾಬ್‌ದ ಮುಸೇವಾಲಾ ಕುಟುಂಬವನ್ನು ಭೇಟಿಯಾಗಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
- ಕೋವಿಡ್ ಹೆಚ್ಚಳ: ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆಯಿಂದ ಇಂದು ಟಾಸ್ಕ್ ಫೋರ್ಸ್ ಸಭೆ
- ಇಂದು ಮುಖ್ಯಮಂತ್ರಿ ಚಂದ್ರು ಆಪ್ ಸೇರ್ಪಡೆ
- ಮಧ್ಯಾಹ್ನ 12ಕ್ಕೆ ತಾಜ್ ವಿವಾಂತನಲ್ಲಿ ಕಡಿಮೆ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ಸುದ್ದಿಗೋಷ್ಟಿ
ಮುಖ್ಯಮಂತ್ರಿ ಚಂದ್ರು ಎಎಪಿ ಸೇರ್ಪಡೆ, ಕೋವಿಡ್ ಟಾಸ್ಕ್ ಫೋರ್ಸ್ ಸಭೆ: ಇಂದಿನ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ವಿದ್ಯಮಾನಗಳು
ಇಂದು ನಡೆಯುವ ಪ್ರಮುಖ ಬೆಳವಣಿಗೆಗಳು ನಿಮಗೆ ಗೊತ್ತಿರಲಿ..
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
- ಜಮ್ಮು-ಕಾಶ್ಮೀರ್ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಮುಂದುವರಿದ ಗುಂಡಿನ ಚಕಮಕಿ
- ಬೆಳಗ್ಗೆ 11ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಟಿ
- ದೆಹಲಿ: ಇಂದು ಸಂಜೆ 4.15ಕ್ಕೆ ಜಿಎಚ್‌ಎಂಸಿ ಕೌನ್ಸಿಲರ್‌ಗಳು, ಬಿಜೆಪಿ ನಾಯಕರನ್ನು ಭೇಟಿ ಮಾಡಲಿರುವ ಪ್ರಧಾನಿ ಮೋದಿ
- ಸಂಜೆ 4.30ಕ್ಕೆ ಕೃಷ್ಣದಲ್ಲಿ ಪ್ರಧಾನಿ ಪಾಲ್ಗೊಳ್ಳುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಿದ್ಧತೆ ಕುರಿತು ಸಿಎಂ ಸಂವಾದ
- ಇಂದು ಪಂಜಾಬ್‌ದ ಮುಸೇವಾಲಾ ಕುಟುಂಬವನ್ನು ಭೇಟಿಯಾಗಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
- ಕೋವಿಡ್ ಹೆಚ್ಚಳ: ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆಯಿಂದ ಇಂದು ಟಾಸ್ಕ್ ಫೋರ್ಸ್ ಸಭೆ
- ಇಂದು ಮುಖ್ಯಮಂತ್ರಿ ಚಂದ್ರು ಆಪ್ ಸೇರ್ಪಡೆ
- ಮಧ್ಯಾಹ್ನ 12ಕ್ಕೆ ತಾಜ್ ವಿವಾಂತನಲ್ಲಿ ಕಡಿಮೆ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ಸುದ್ದಿಗೋಷ್ಟಿ
Last Updated : Jun 7, 2022, 9:38 AM IST