ರಾಜ್ಯ...
- ಬೆಳಗ್ಗೆ 11ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮೇಯರ್ಗಳ ಜಂಟಿ ಸುದ್ದಿಗೋಷ್ಠಿ
- ಬೆಳಗ್ಗೆ 11 ಕ್ಕೆ ಬಿಜೆಪಿ ಕಚೇರಿಯಲ್ಲಿ ಆತ್ಮನಿರ್ಭರ ಅರ್ಥ ವ್ಯವಸ್ಥೆ ಬಗ್ಗೆ ಪ್ರಧಾನಿ ಭಾಷಣ ಮತ್ತು ಸಿಎಂ ಜೊತೆ ಸಂವಾದ ಕಾರ್ಯಕ್ರಮ
- ಮಧ್ಯಾಹ್ನ 1ಕ್ಕೆ ಕೃಷ್ಣದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶ್ರಿನಿವಾಸ ಮೂರ್ತಿ ಸಮಿತಿ ಜತೆ ಸಿಎಂ ಚರ್ಚೆ
- ಮಧ್ಯಾಹ್ನ 1.30ಕ್ಕೆ ಕೃಷ್ಣದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜತೆ ಸಿಎಂ ಚರ್ಚೆ
- ಮಧ್ಯಾಹ್ನ 3.30ಕ್ಕೆ ಕೃಷ್ಣದಲ್ಲಿ ಸಿಎಂ ನೇತೃತ್ವದಲ್ಲಿ ಅರಣ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ
- ಸಂಜೆ 4.30 ಕ್ಕೆ ಕೃಷ್ಣದಲ್ಲಿ ಸುಳ್ಯ ವಿಧಾನಸಭೆ ಕ್ಷೇತ್ರದ ವಿದ್ಯುತ್ ಸಮಸ್ಯೆ ಬಗ್ಗೆ ಅರಣ್ಯ ಮತ್ತು ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಚರ್ಚೆ
- ಸಂಜೆ 6 ಕ್ಕೆ ಎಚ್ ಡಿ ಕುಮಾರಸ್ವಾಮಿಯಿಂದ ರೌಡಿ ಬೇಬಿ ಸಿನಿಮಾ ಟ್ರೈಲರ್ ಬಿಡುಗಡೆ
ರಾಷ್ಟ್ರೀಯ...
- ಬೆಳಗ್ಗೆ 11 ಗಂಟೆಗೆ ಬಜೆಟ್ ಕುರಿತು ವಿವರ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ
- ಉತ್ತರಾಖಂಡ: ಇಂದು ಪ್ರಿಯಾಂಕಾ ಗಾಂಧಿ ಡೆಹ್ರಾಡೂನ್‌ನಲ್ಲಿ ವರ್ಚುವಲ್ ಪ್ರಚಾರ, ಪ್ರಣಾಳಿಕೆ ಬಿಡುಗಡೆ
- ಉತ್ತರಪ್ರದೇಶ: ಇಂದು ಆಗ್ರಾದಲ್ಲಿ ಬೃಹತ್ ಚುನಾವಣಾ ಪ್ರಚಾರ ನಡೆಸಲಿರುವ ಬಿಎಸ್‌ಪಿ ವರಿಷ್ಠೆ ಮಾಯಾವತಿ