ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ರಾಜ್ಯದ ಪ್ರಮುಖ ಸುದ್ದಿ

ಇಂದು ನಡೆಯುವ ಬೆಳವಣಿಗೆಗಳ ಮಾಹಿತಿ ಓದಿ..

7 am today news, important national and State events to look for today, important national events, important State events, ಬೆಳಗ್ಗೆ 7 ಗಂಟೆಯ ಸುದ್ದಿ, ಇಂದಿನ ರಾಷ್ಟ್ರ ಮತ್ತು ರಾಜ್ಯದ ಪ್ರಮುಖ ಸುದ್ದಿಗಳು, ರಾಷ್ಟ್ರದ ಪ್ರಮುಖ ಸುದ್ದಿ, ರಾಜ್ಯದ ಪ್ರಮುಖ ಸುದ್ದಿ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Jun 16, 2021, 7:08 AM IST

ರಾಜ್ಯ

  • ಬೆಳಗ್ಗೆ 11ಕ್ಕೆ ಜಯನಗರದಲ್ಲಿ ಕಡುಬಡವರಿಗೆ ಉಚಿತ ದಿನಸಿ ಕಿಟ್ ವಿತರಣೆ
  • ಬೆಳಗ್ಗೆ 11.30ಕ್ಕೆ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಜತೆ ಸಿಎಂ ಸಭೆ
  • ಬೆಳಗ್ಗೆ 11.30ಕ್ಕೆ ದೇವನಹಳ್ಳಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್​ರಿಂದ ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಆಹಾರ ಕಿಟ್ ವಿತರಣೆ
  • ಮಧ್ಯಾಹ್ನ 12ಕ್ಕೆ ಬ್ಲ್ಯಾಕ್ ಫಂಗಸ್ ಕುರಿತು ವೈದ್ಯರಿಂದ ವರ್ಚುವಲ್ ಸಭೆ
  • ಮಧ್ಯಾಹ್ನ 12.15ಕ್ಕೆ ಕೃಷ್ಣಾದಲ್ಲಿ ಸಿಎಂರನ್ನು ಭೇಟಿ ಮಾಡಿಲಿರುವ ಶ್ರೀಲಂಕಾ ಡೆಪ್ಯುಟಿ ಹೈಕಮೀಶನರ್ ಡಾ. ವೆಂಕಟೇಶ್ವರಂ
  • ಮಧ್ಯಾಹ್ನ 12.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಹೆಚ್​.ಕೆ.ಪಾಟೀಲ್ ಸುದ್ದಿಗೋಷ್ಠಿ
  • ಮಧ್ಯಾಹ್ನ 1ಕ್ಕೆ ಕೃಷ್ಣಾದಲ್ಲಿ ತೋಟಗಾರಿಕೆ ಬೆಳೆ ಬಗ್ಗೆ ಇಂಡೋ-ಇಸ್ರೇಲ್ ವರ್ಚುಯಲ್ ಸಭೆ
  • ಮಧ್ಯಾಹ್ನ 3ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮನ
  • ಸಂಜೆ 4ಕ್ಕೆ ಕುಮಾರ ಕೃಪಾಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ
  • ಸಂಜೆ 5ಕ್ಕೆ ಬಿಜೆಪಿ ಕಚೇರಿಯಲ್ಲಿ ಸಿಎಂ ಮತ್ತು ಸಚಿವರ ಜೊತೆ ಅರುಣ್ ಸಿಂಗ್ ಸಭೆ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ರಾಮನಗರ ಜಿಲ್ಲಾ ಪ್ರವಾಸ

ರಾಷ್ಟ್ರ

  • ಬಿಹಾರ: ಚಿರಾಗ್ ಪಾಸ್ವಾನ್ ಬೆಂಬಲಿಗರಿಂದ ಇಂದು ರಾಜ್ಯಾದ್ಯಂತ ಪ್ರತಿಭಟನೆ
  • ಇಂದಿನಿಂದ ಶಾಪಿಂಗ್ ಮಾಲ್‌ ಮತ್ತು ಜಿಮ್‌ಗಳಿಗೆ ಅನುಮತಿ ನೀಡಿದ ಮಧ್ಯಪ್ರದೇಶ ಸರ್ಕಾರ
  • ಹಾಲಿವುಡ್​ ನಟ ಮಿಥುನ್ ಚಕ್ರವರ್ತಿಗೆ ಜನ್ಮದಿನದ ಸಂಭ್ರಮ
  • ಟಾಲಿವುಡ್​ ನಟಿ ಅಂಜಲಿಗೆ 35ನೇ ವರ್ಷದ ಜನ್ಮದಿನದ ಸಂಭ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.