ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಕಾರ್ಯಕ್ರಮಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

news today
news today
author img

By

Published : Aug 26, 2021, 7:10 AM IST

Updated : Aug 26, 2021, 7:31 AM IST

  • ಅಸಂಘಟಿತ ವಲಯದ ಕಾರ್ಮಿಕರ ಇ-ಶ್ರಮ ಪೋರ್ಟಲ್​ಗೆ ಇಂದು ಪ್ರಧಾನಿ ನೇತೃತ್ವದಲ್ಲಿ ಚಾಲನೆ
  • ದೆಹಲಿಯಲ್ಲಿರುವ ಸಿಎಂ ಬೊಮ್ಮಾಯಿ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಚರ್ಚೆ
  • ಅಫ್ಘನ್ ಬಿಕ್ಕಟ್ಟು: ನವದೆಹಲಿಯಲ್ಲಿ ಇಂದು ಸರ್ವ ಪಕ್ಷಗಳ ಸಭೆ
  • ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹ: ಇಂದು ಮಲೆಮಹದೇಶ್ವರ ಬೆಟ್ಟದಿಂದ ಬೃಹತ್ ಪಾದಯಾತ್ರೆ
  • ಹೆಚ್ಚುವರಿ ಆಸ್ತಿ ತೆರಿಗೆ ವಸೂಲಿ ವಿರೋಧಿಸಿ ಬೆಂಗಳೂರಲ್ಲಿ ಕಾಂಗ್ರೆಸ್ ಪ್ರತಿಭಟನೆ
  • ಭಾರತ vs ಇಂಗ್ಲೆಂಡ್: 3ನೇ ಟೆಸ್ಟ್ ಪಂದ್ಯ - ಇಂದು ಎರಡನೇ ದಿನದ ಆಟ ಮುಂದುವರಿಕೆ

Last Updated : Aug 26, 2021, 7:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.