ETV Bharat / bharat

ಸಿಎಂ ಭೇಟಿ ಮಾಡಲಿರುವ ಬ್ರಿಟಿಷ್ ಹೈಕಮೀಷನರ್ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು - ಶುಕ್ರವಾರದ ಟಾಪ್ ಸುದ್ದಿಗಳು

ಇಂದು ಬ್ರಿಟಿಷ್ ಹೈಕಮೀಷನರ್ ಸಿಎಂರನ್ನು ಭೇಟಿ ಮಾಡಲಿದ್ದು, ಈ ವಿಷಯ ಸೇರಿದಂತೆ ಇಂದಿನ ಪ್ರಮುಖ ಘಟನೆಗಳು ಹೀಗಿವೆ...

Todays Important Events, Friday top news, top events, ಇಂದಿನ ಪ್ರಮುಖ ಘಟನೆಗಳು, ಶುಕ್ರವಾರದ ಟಾಪ್ ಸುದ್ದಿಗಳು, ಪ್ರಮುಖ ಸುದ್ದಿಗಳು,
ಇಂದಿನ ಪ್ರಮುಖ ಘಟನೆಗಳು
author img

By

Published : Mar 22, 2022, 7:04 AM IST

  • ಬೆಳಗ್ಗೆ 11ಕ್ಕೆ, ವಿಧಾನಸಭೆ ಅಧಿವೇಶನ ಆರಂಭ
  • ಬೆಳಗ್ಗೆ 11ಕ್ಕೆ ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
  • ಸಂಜೆ 4ಕ್ಕೆ ವಿಧಾನಸೌಧದಲ್ಲಿ ಸಿಎಂ ಭೇಟಿ ಮಾಡಲಿರುವ ಬ್ರಿಟಿಷ್ ಹೈಕಮೀಷನರ್
  • ಸ‌ಂಜೆ 6ಕ್ಕೆ ಆರ್​ಎಂವಿ ಮಲ್ಟಿ ಸ್ಪೆಷಾಲಿಟಿ ವೆಟರ್ನರಿ ಕ್ಲಿನಿಕ್ ಉದ್ಘಾಟಿಸಲಿರುವ ಸಿಎಂ
  • ಜಮ್ಮು-ಕಾಶ್ಮೀರ್​: ಉಕ್ರೇನ್‌ನಿಂದ ಹಿಂತಿರುಗಿದ ವೈದ್ಯಕೀಯ ವಿದ್ಯಾರ್ಥಿಗಳನ್ನು ಭೇಟಿ ಮಾಡಲಿರುವ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ
  • ತೆಲಂಗಾಣದಲ್ಲಿ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಉದ್ಘಾಟನೆಯ ಅಂಗವಾಗಿ ಇಂದಿನಿಂದ ಪಂಚಕುಂಡ ರುದ್ರಯಾಗಕ್ಕೆ ಚಾಲನೆ
  • ಐಸಿಸಿ ಮಹಿಳಾ ವಿಶ್ವಕಪ್​ 2022: ಬಾಂಗ್ಲಾ ಮಹಿಳೆಯರನ್ನು ಎದುರಿಸಲಿರುವ ಭಾರತದ ನಾರಿಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.