ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಇಂದಿನ ಪ್ರಮುಖ ಕಾರ್ಯಕ್ರಮಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

news today
news today
author img

By

Published : Oct 10, 2021, 7:03 AM IST

  • ಇಂದಿನಿಂದ ಮೂರು ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್
  • ಮೈಸೂರು ದಸರಾ: 4ನೇ ದಿನ, ವಿವಿಧ ಕಾರ್ಯಕ್ರಮಗಳು
  • ಗಡಿ ಸಮಸ್ಯೆ ಬಗ್ಗೆ ಭಾರತ, ಚೀನಾ ಮಧ್ಯೆ ಇಂದು ಕಮಾಂಡರ್ ಮಟ್ಟದ ಮಾತುಕತೆ
  • ಬೆಳಗ್ಗೆ 11ಕ್ಕೆ ಮೈಸೂರು ರಸ್ತೆಯಲ್ಲಿರುವ ರಾಮಾನುಜ ಮಠಕ್ಕೆ ಸಿಎಂ ಬೊಮ್ಮಾಯಿ ಭೇಟಿ
  • ವಿಕ್ಟೋರಿಯಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟಾಲಜಿ ಸಂಸ್ಥೆ ಉದ್ಘಾಟನೆಯಲ್ಲಿ ಭಾಗಿಯಾಗಲಿರುವ ಕೇಂದ್ರ ಆರೋಗ್ಯ ಸಚಿವ ಮನ್ಸು‌ಖ್ ಮಾಂಡವೀಯ, ಸಿಎಂ ಬೊಮ್ಮಾಯಿ
  • ನಿಮ್ಹಾನ್ಸ್​ನಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮಗಳಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಚಾಲನೆ
  • 'ಉದ್ಯಮಿಯಾಗು, ಉದ್ಯೋಗ ನೀಡು' ಕೈಗಾರಿಕಾ ಅದಾಲತ್ ಬಗ್ಗೆ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಸುದ್ದಿಗೋಷ್ಠಿ
  • IPL ಪ್ಲೇ ಆಫ್‌ ಫೈಟ್‌: ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕಾಪಿಟಲ್ಸ್ ಮುಖಾಮುಖಿ, ಪಂದ್ಯ ಸಮಯ- ಸಂಜೆ 7.30ಕ್ಕೆ
  • 3ನೇ T-20: ಭಾರತ ಮಹಿಳಾ ಟೀಂ vs ಆಸ್ಟ್ರೇಲಿಯಾ ಮಹಿಳಾ ಟೀಂ ಹಣಾಹಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.