ETV Bharat / bharat

ಬಂಡಿಪೋರಾದಲ್ಲಿ ಸುಧಾರಿತ ಬಾಂಬ್​ ಸ್ಫೋಟಕ ಪತ್ತೆ.. ಭಾರಿ ಅವಘಡ ತಪ್ಪಿಸಿದ ಸೇನೆ

author img

By

Published : Jan 15, 2022, 5:24 PM IST

IED found in Bandipora of Kashmir: ಉತ್ತರ ಕಾಶ್ಮೀರದ ಬಾಗ್​ ಏರಿಯಾದ ತೋಟವೊಂದರಲ್ಲಿ ಸುಧಾರಿತ ಬಾಂಬ್​ ಸ್ಫೋಟಕವನ್ನು ಪೊಲೀಸರು ಮತ್ತು ಸೇನಾಪಡೆಗಳು ಪತ್ತೆ ಮಾಡಿವೆ. ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ತಂಡ ಮತ್ತು ಕಾಶ್ಮೀರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ied
ಸ್ಫೋಟಕ ಪತ್ತೆ

ಬಂಡಿಪೋರಾ(ಜಮ್ಮು-ಕಾಶ್ಮೀರ): ಗಣರಾಜ್ಯೋತ್ಸವ ಸಂಭ್ರಮಾಚರಣೆಯ ಹೊಸ್ತಿಲಲ್ಲಿರುವ ದೇಶದ ಜನರಿಗೆ ಭದ್ರತೆಯ ಕಾಟ ಶುರುವಾಗಿದೆ. ನಿನ್ನೆಯಷ್ಟೇ ದೆಹಲಿಯಲ್ಲಿ 3 ಕೆ.ಜಿ. ತೂಕದ ಸುಧಾರಿತ ಬಾಂಬ್ ಸ್ಫೋಟಕ​ ಸಿಕ್ಕ ಬೆನ್ನಲ್ಲೇ ಮತ್ತೆ ಇಂದು ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಸುಧಾರಿತ ಸ್ಫೋಟಕ ಪತ್ತೆಯಾಗಿದೆ.

ಉತ್ತರ ಕಾಶ್ಮೀರದ ಬಾಗ್​ ಏರಿಯಾದ ತೋಟವೊಂದರಲ್ಲಿ ಸುಧಾರಿತ ಬಾಂಬ್​ ಸ್ಫೋಟಕವನ್ನು ಪೊಲೀಸರು ಮತ್ತು ಸೇನಾಪಡೆಗಳು ಪತ್ತೆ ಮಾಡಿವೆ. ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ತಂಡ ಮತ್ತು ಕಾಶ್ಮೀರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ದುಬೈ- ಬೆಂಗಳೂರು, ದುಬೈ- ಹೈದರಾಬಾದ್​ ವಿಮಾನಗಳ ನಡುವೆ ಸ್ಪಲ್ಪದರಲ್ಲೇ ತಪ್ಪಿದ ಡಿಕ್ಕಿ: ವರದಿ ಕೇಳಿದ ಡಿಜಿಸಿಎ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.