ETV Bharat / bharat

ಜೋಧಪುರ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ: ಗುಜರಾತ್‌ನಿಂದ ಆಕ್ಸಿಜನ್ ತಲುಪಿಸುತ್ತಿರುವ ವಾಯುಸೇನೆ​ - ಭಾರತೀಯ ವಾಯುಸೇನೆ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದಂತೆ ಆಮ್ಲಜನಕದ ಕೊರತೆ ಹೆಚ್ಚಾಗಿದೆ. ಇದರಿಂದ ಭಾರತೀಯ ವಾಯುಪಡೆ (ಐಎಎಫ್) ಆಮ್ಲಜನಕವನ್ನು ಏರ್​ಲಿಫ್ಟ್​ ಮಾಡಿ ಸಾಗಿಸುತ್ತಿದೆ.

iaf-airlifts-two-empty-oxygen-tankers-from-jodhpur-to-jamnagar-for-refilling
ಜೋಧಪುರ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ
author img

By

Published : Apr 24, 2021, 5:13 PM IST

ಜೋಧ್‌ಪುರ (ರಾಜಸ್ಥಾನ): ಭಾರತೀಯ ವಾಯುಸೇನೆಯ ಸಿ -17 ಹೆವಿ ವಿಮಾನದ ಎರಡು ಖಾಲಿ ಆಮ್ಲಜನಕ ಟ್ಯಾಂಕರ್‌ಗಳನ್ನು ಗುಜರಾತ್‌ನ ಜಾಮ್‌ ನಗರಕ್ಕೆ ರಾಜಸ್ಥಾನದ ಜೋಧ್‌ಪುರ ವಾಯುನೆಲೆಗೆಯಿಂದ ಏರ್​ಲಿಫ್ಟ್​ ಮಾಡಲಾಗಿದೆ.

ಜೋಧಪುರದ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಆಮ್ಲಜನಕದ ಬೇಡಿಕೆ ಪೂರೈಸುವ ಸಲುವಾಗಿ ಕೇಂದ್ರ ಸರ್ಕಾರವು ಗುಜರಾತ್‌ನ ಜಾಮ್‌ನಗರದಿಂದ 30 ರಿಂದ 40 ಕಿಲೋಲೀಟರ್ ಆಮ್ಲಜನಕವನ್ನು ಪೂರೈಸಿದೆ

ಆಮ್ಲಜನಕವನ್ನು ಹೊತ್ತ ಬೃಹತ್ ಮಿಲಿಟರಿ ವಿಮಾನ ಶನಿವಾರ ಬೆಳಗ್ಗೆ ಜೋಧ್‌ಪುರ ತಲುಪಿತ್ತು. ಮೂಲಗಳ ಪ್ರಕಾರ ಟ್ಯಾಂಕರ್‌ಗಳು ಜಾಮ್​ನಗರದಿಂದ ಮತ್ತೆ ರಸ್ತೆ ಮೂಲಕ ಜೋಧ್‌ಪುರಕ್ಕೆ ಕಳುಹಿಸಲಾಗುತ್ತದೆ. ಆದಾಗ್ಯೂ ವಿಳಂಬವಾದರೆ, ಟ್ಯಾಂಕರ್‌ಗಳನ್ನು ವಿಮಾನದಲ್ಲಿ ಸಾಗಿಸಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.