ETV Bharat / bharat

ಮಕರ ರಾಶಿಗೆ ಸೂರ್ಯನ ಪ್ರವೇಶ: ಯಾರ ಭವಿಷ್ಯದಲ್ಲಿ ಏನೇನು ಬದಲಾವಣೆ ? - ಮಕರ ರಾಶಿಗೆ ಸೂರ್ಯನ ಪ್ರವೇಶ

ಇಂದಿನ ರಾಶಿ ಭವಿಷ್ಯ ಇಲ್ಲಿದೆ.

horoscope on sankranti
ಭವಿಷ್ಯ
author img

By

Published : Jan 14, 2022, 9:46 AM IST

ಮೇಷ:

ಮಕರ ರಾಶಿಗೆ ಸೂರ್ಯನು ಪ್ರವೇಶಿಸುವ ಕಾರಣ ನಿಮಗೆ ಹಣಕಾಸಿನ ಲಾಭ ಉಂಟಾಗಲಿದೆ. ನಿಮ್ಮ ಜವಾಬ್ದಾರಿಯನ್ನು ನೀವು ಚೆನ್ನಾಗಿ ನಿಭಾಯಿಸಲಿದ್ದೀರಿ.

ಪರಿಹಾರ: ಬೆಳಗ್ಗೆ ಸೂರ್ಯನಿಗೆ ಕುಂಕುಮ ಮಿಶ್ರಿತ ನೀರನ್ನು ಅರ್ಪಿಸಿ.

ವೃಷಭ:

ಸೂರ್ಯನು ರಾಶಿಯನ್ನು ಬದಲಾಯಿಸುವುದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಅದೃಷ್ಟವು ನಿಮ್ಮ ನೆರವಿಗೆ ಬರಲಿದೆ. ನೀವು ಏನಾದರೂ ಹೊಸತನ್ನು ಪ್ರಾರಂಭಿಸುವುದಾದರೆ, ಹಿರಿಯರ ಆಶೀರ್ವಾದ ಪಡೆಯಲು ಮರೆಯಬೇಡಿ.

ಪರಿಹಾರ: ದನಗಳಿಗೆ ಪ್ರತಿ ದಿನವೂ ಬೆಲ್ಲವನ್ನು ನೀಡಿ.

ಮಿಥುನ:

ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ವಾಹನ ಚಾಲನೆ ಮಾಡುವಾಗ ಜಾಗರೂಕತೆ ವಹಿಸಿ. ಸದ್ಯಕ್ಕೆ ಹೊರಗಡೆ ಆಹಾರ ಸೇವಿಸಬೇಡಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ದೊರೆಯಲಿದೆ.

ಪರಿಹಾರ: ಗಾಯತ್ರಿ ಚಾಲೀಸಾ ಪಠಿಸಿ.

ಕರ್ಕಾಟಕ:

ಸೂರ್ಯನು ಮಕರ ರಾಶಿಯಲ್ಲಿರುವುದರಿಂದ ನಿಮ್ಮ ಜೀವನ ಸಂಗಾತಿ ಅಥವಾ ವ್ಯವಹಾರದ ಪಾಲುದಾರರ ಜೊತೆಗೆ ವಾಗ್ವಾದ ಉಂಟಾಗಬಹುದು. ನೀವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸಬಹುದು ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ಹಣ ಖರ್ಚು ಮಾಡಬಹುದು.

ಪರಿಹಾರ: ಬಡವರಿಗೆ ವಸ್ತುಗಳನ್ನು ದಾನ ಮಾಡಿ.

ಸಿಂಹ:

ಸೂರ್ಯನ ಮಕರ ರಾಶಿಗೆ ಪ್ರವೇಶಿಸುವುದರಿಂದ ವಿರೋಧಿ ಬಣವು ದುರ್ಬಲಗೊಳ್ಳಲಿದೆ. ಕೆಲಸದ ಬದಲಾವಣೆಯ ಇಚ್ಛೆ ಇದ್ದಲ್ಲಿ ಈಗ ನೀವು ಪ್ರಯತ್ನಿಸಬಹುದು. ಆದಾಯದಲ್ಲಿ ಕುಸಿತ ಉಂಟಾಗಿ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು.

ಪರಿಹಾರ: ಸೂರ್ಯನಿಗೆ ಸಂಬಂಧಿಸಿದ ಮಂತ್ರಗಳನ್ನು ಪ್ರತಿ ದಿನವೂ ಪಠಿಸಿ.

ಕನ್ಯಾ:

ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ಬದುಕಿನಲ್ಲಿ ಶುಭಕರ ಘಟನೆಗಳು ಉಂಟಾಗಲಿವೆ. ನಿಮಗೆ ಭಡ್ತಿ ದೊರೆಯಬಹುದು. ಆದರೆ ಮಕ್ಕಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಪರಿಹಾರ: ಆದಿತ್ಯ ಹೃದಯ ಸ್ತೋತ್ರ ಪಠಿಸಿ

ತುಲಾ:

ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ಬದುಕಿನಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು. ಭೂಮಿಗೆ ಸಂಬಂಧಿಸಿದ ವಿಚಾರಗಳಲ್ಲಿ ಫಲ ಸಿಗದೆ ಇರಬಹುದು. ಈ ಅವಧಿಯಲ್ಲಿ ತಾಳ್ಮೆಯಿಂದ ವರ್ತಿಸಬೇಕು.

ಪರಿಹಾರ: ಗಾಯತ್ರಿ ಮಂತ್ರ ಪಠಿಸಿ

ವೃಶ್ಚಿಕ:

ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ನೀವು ಮನೆಗೆ ಹಿರಿಯರ ಕುರಿತು ಕಾಳಜಿ ವಹಿಸಬೇಕು. ನಿಮ್ಮ ಒಡಹುಟ್ಟಿದವರ ಜೊತೆಗೆ ವ್ಯವಹರಿಸುವಾಗ ತಾಳ್ಮೆಯಿಂದ ವರ್ತಿಸಿ.

ಪರಿಹಾರ: ಪ್ರತಿ ದಿನವೂ ನಿಮ್ಮ ಹೆತ್ತವರ ಆಶೀರ್ವಾದ ಪಡೆಯಿರಿ.

ಧನು:

ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ಪೂರ್ವಜರ ಆಸ್ತಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ. ಇಲ್ಲದಿದ್ದರೆ ಇದು ನಿಮಗೆ ಸಮಸ್ಯೆಯನ್ನುಂಟು ಮಾಡಬಹುದು.

ಪರಿಹಾರ: ಸೂರ್ಯಾಷ್ಟಕ ಪಠಿಸಿ.

ಮಕರ:

ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ಬದುಕಿನಲ್ಲಿ ನವ ಚೈತನ್ಯ ಕಾಣಿಸಿಕೊಳ್ಳಲಿದೆ. ಆದರೆ ನಿಮ್ಮ ಜೀವನ ಸಂಗಾತಿ ಅಥವಾ ವ್ಯವಹಾರದ ಪಾಲುದಾರರ ಜೊತೆ ವ್ಯವಹರಿಸುವಾಗ ನಿಮ್ಮ ಮಾತುಗಳ ಮೇಲೆ ನಿಗಾವಿರಲಿ. ವಾದವಿವಾದ ಉಂಟಾಗಬಹುದು.

ಪರಿಹಾರ: ನಿಮ್ಮ ಊಟದ ನಂತರ ಬೆಲ್ಲ ಸೇವಿಸಿ.

ಕುಂಭ:

ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ಸಂದರ್ಭದಲ್ಲಿ ನಿಮ್ಮ ವಿರೋಧಿಗಳ ಕುರಿತು ಎಚ್ಚರಿಕೆಯಿಂದ ಇರಿ. ವಿದೇಶಿ ವ್ಯವಹಾರಕ್ಕೆ ಇದು ಉತ್ತಮ ಸಮಯವಾಗಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ.

ಪರಿಹಾರ: ಸೂರ್ಯ ದೇವರಿಗೆ ಬೆಲ್ಲ ಅರ್ಪಿಸಿ.

ಮೀನ:

ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ನಿಮಗೆ ಶುಭ ಫಲ ದೊರೆಯಲಿದೆ. ನಿಮ್ಮ ಸುತ್ತಲಿನ ಜನರಿಂದ ನಿಮಗೆ ಗೌರವ ದೊರೆಯಲಿದೆ. ಆದಾಯವನ್ನು ಹೆಚ್ಚಿಸಲು ನೀವು ಮಾಡುವ ಯತ್ನವು ಫಲ ನೀಡಲಿದೆ.

ಪರಿಹಾರ: ಆದಿತ್ಯ ಹೃದಯ ಸ್ತೋತ್ರ ಪಠಿಸಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.