ETV Bharat / bharat

ಈ ರಾಶಿಯವರಿಗಿಂದು ದಿನಪೂರ್ತಿ ಆನಂದ: ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲ..

ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ..

daily-horoscope
ರಾಶಿ ಭವಿಷ್ಯ
author img

By

Published : Sep 2, 2021, 5:55 AM IST

ಮೇಷ: ಇಂದಿನ ನಿಮ್ಮ ದಿನ ಯಶಸ್ಸಿನ ಬೆಳಕಿನಿಂದ ಹೊಳೆಯಲಿದೆ. ನೀವು ದೂರದೃಷ್ಟಿಯುಳ್ಳ ತೀಕ್ಷ್ಣ ಮತಿಯಾಗಲಿದ್ದೀರಿ. ಕೆಲಸದೊತ್ತಡ ಕಡಿಮೆ. ನಿಮ್ಮ ಆಶಾವಾದದ ಸಾಮರ್ಥ್ಯಗಳು ನಿಮಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ನೀಡುತ್ತವೆ. ಸರ್ವಶಕ್ತನ ಮೇಲೆ ನಂಬಿಕೆಯಿರಲಿ.

ವೃಷಭ: ನೀವು ನಿಮ್ಮೊಂದಿಗೆ ಸ್ವಲ್ಪ ಗುಣಮಟ್ಟದ ಸಮಯ ಕಳೆಯಲು ಸೂಕ್ತ ದಿನ. ಹಿಂದೆಂದೂ ಇಲ್ಲದಂತೆ ವಿಶ್ರಾಂತಿ ತೆಗೆದುಕೊಳ್ಳಿ. ನವೋತ್ಸಾಹ ತುಂಬಿಕೊಳ್ಳಿರಿ. ನಿಮ್ಮ ದಿನವು ಮಿತ್ರರು ಹಾಗೂ ಕುಟುಂಬದೊಂದಿಗೆ ಆಕರ್ಷಕ ಭೋಜನ ಮತ್ತು ಮನರಂಜನೆಯೊಂದಿಗೆ ಕೂಡಿರುತ್ತದೆ.

ಮಿಥುನ: ಇಂದು ನೀವು ಆತಂಕ ಮತ್ತು ಅಸೌಖ್ಯ ಅನುಭವಿಸಬಹುದು. ನೀವು ಅದನ್ನು ವ್ಯಕ್ತಪಡಿಸಲು ಸಾಧ್ಯವಾಗದೆಯೂ ಇರಬಹುದು. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಮಾತ್ರವೇ ನೀವು ಪ್ರೀತಿಸಿದವರ ಗೋಪ್ಯ ಪ್ರೀತಿ ಪಡೆಯುತ್ತೀರಿ. ಇಲ್ಲಿಯವರೆಗೂ ಆಗಿದ್ದು ಆಗಿಹೋಯಿತು. ಹಳೆಯದ್ದನ್ನು ಹಿಂದಕ್ಕೆ ಬಿಡಿ, ವಿಶ್ವಾಸದಿಂದ ಉಜ್ವಲ ನಾಳೆಯತ್ತ ಹೆಜ್ಜೆ ಹಾಕಿ.

ಕರ್ಕಾಟಕ: ಕುಟುಂಬ ಸದಸ್ಯರಿಂದ ಬೆಂಬಲದ ಕೊರತೆ ನಿಮ್ಮ ಪ್ರಯತ್ನಗಳನ್ನು ವಿಫಲಗೊಳಿಸುತ್ತದೆ. ಮಕ್ಕಳು ಕೂಡಾ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ಕುಟುಂಬದಲ್ಲಿ ನಿರ್ಲಕ್ಷ್ಯ ಅಥವಾ ಭಿನ್ನಾಭಿಪ್ರಾಯ ಉಂಟಾಗಬಹುದು. ನೆರೆಹೊರೆಯವರ ಬಗ್ಗೆ ಎಚ್ಚರದಿಂದಿರಿ. ಪರಿಸ್ಥಿತಿಗಳನ್ನು ಕಿರುನಗೆಯಿಂದ ನಿಭಾಯಿಸಿ.

ಸಿಂಹ: ಇಂದು ನಿರ್ಧಾರಗಳನ್ನು ಕೈಗೊಳ್ಳಲು ಇತರರ ಅಭಿಪ್ರಾಯ ನಿರೀಕ್ಷಿಸುತ್ತೀರಿ. ನೀವು ಸಂವಹನದಲ್ಲಿ ಇತರರ ಹೇಳಿಕೆಗಳನ್ನು ತಾಳ್ಮೆಯಿಂದ ಆಲಿಸಿ. ನಿಮ್ಮ ಆತ್ಮವಿಶ್ವಾಸ ಕುಸಿಯುತ್ತಿದೆ. ಆದ್ದರಿಂದ, ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುವುದೊಳಿತು.

ಕನ್ಯಾ: ನಿಮ್ಮತ್ತ ಎಸೆಯಲಾಗಿರುವ ಹಣಕಾಸಿನ ಸವಾಲುಗಳನ್ನು ನೀವು ಪ್ರೀತಿಸುವುದು ಖಂಡಿತವಾಗಿಯೂ ಸಾಧ್ಯ. ಏಕೆಂದರೆ ಅವು ನಿಮ್ಮ ಯಶಸ್ಸಿಗೆ ನಿಮ್ಮನ್ನು ಮತ್ತಷ್ಟು ಸಾಣೆ ಹಿಡಿಯುತ್ತವೆ. ನೀವು ಸಮಸ್ಯೆ ಪರಿಹಾರದ ಆವಿಷ್ಕಾರಕ ಆಲೋಚನೆಗಳು ಮತ್ತು ಸುಧಾರಿತ ವಿಧಾನಗಳನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಪ್ರಸ್ತುತದ ವ್ಯಾಪಾರದ ಆಲೋಚನೆಗಳು ಅದ್ಭುತಗಳನ್ನು ಉಂಟು ಮಾಡಲಿವೆ.

ತುಲಾ: ಕ್ಷುಲ್ಲಕ ವಿಷಯಗಳ ಕುರಿತು ನೀವು ತಲೆಕೆಡಿಸಿಕೊಳ್ಳುವುದು ಅಥವಾ ಆತಂಕಗೊಳ್ಳುವ ಅಗತ್ಯವಿಲ್ಲ. ಒತ್ತಡ ನಿವಾರಿಸಲು ಪ್ರಯತ್ನಿಸುವಾಗ ಧ್ಯಾನ ನಿಮಗೆ ಅತ್ಯಂತ ಪ್ರಯೋಜನಕಾರಿ. ನೀವು ಅತಿಯಾದ ಕೆಲಸದೊತ್ತಡಕ್ಕೆ ಸಿಲುಕಬಹುದು. ಆದ್ದರಿಂದ ಕೆಲಸದಲ್ಲಿ ಅಥವಾ ಮತ್ತಾವುದರಲ್ಲೇ ಆಗಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅನುಕೂಲ ಮತ್ತು ಅನಾನುಕೂಲಗಳನ್ನು ಅಳೆದು ತೂಗಿರಿ.

ವೃಶ್ಚಿಕ: ನೀವು ಇಂದು ಅತ್ಯಂತ ಪರಿಪೂರ್ಣವಾಗಿದ್ದೀರಿ. ಕೆಲಸದಲ್ಲಿ ಗುರಿ ತಲುಪುವ ಮೊದಲಿಗರು ನೀವು ಮತ್ತು ಕೆಲಸದಲ್ಲಿ ಸಂಘಟಿತ ಫ್ಲೋ-ಚಾರ್ಟ್ ಅನುಸರಿಸುತ್ತೀರಿ. ಇಂದು ನೀವು ನಿಮ್ಮ ಸುತ್ತಲಿನವರಿಗೆ ಉದಾಹರಣೆಯಾಗುತ್ತೀರಿ.

ಧನು: ಮನಸ್ಸಿಗೆ ಬಂದಂತೆ ನಿಮಗೆ ಸಲಹೆ ನೀಡುವ ಜನರಿಂದ ದೂರ ಉಳಿಯುವುದು ಉತ್ತಮ. ಎಲ್ಲ ಅಂಶಗಳಿಗೂ ನೀವು ತಾಳ್ಮೆಯಿಂದ ಕಿವಿಗೊಟ್ಟರೆ ಮಾತ್ರ ಎದುರಾಗಲಿರುವ ಅಪಾಯವನ್ನು ಅತ್ಯಂತ ಸರಳವಾಗಿ ಹಿಮ್ಮೆಟ್ಟಿಸಬಹುದು.

ಮಕರ: ನೀವು ಹೆಚ್ಚುಕಾಲ ಅತಿಯಾದ ಭಾರದ ಕಾರ್ಯದೊತ್ತಡ ಸಹಿಸಲು ಸಾಧ್ಯವಿಲ್ಲ. ಅತ್ಯಂತ ಜಾಣ್ಮೆಯಿಂದ ನೀವು ನಿಮ್ಮ ಕೆಲಸಗಳನ್ನು ಪೂರೈಸುತ್ತೀರಿ ಮತ್ತು ನಿಧಾನವಾಗಿಯಾದರೂ ಸ್ಥಿರವಾಗಿ ನಿಮ್ಮ ಭಾರವನ್ನು ಭುಜಗಳಿಂದ ಕೆಳಗಿಳಿಸುತ್ತೀರಿ. ತಪ್ಪುಗಳಾಗುವ ಸಾಧ್ಯತೆಯನ್ನು ಕಡಿಮೆ ಮಾಡಲು ಎಚ್ಚರ ಮತ್ತು ಲಕ್ಷ್ಯ ನೀಡಿ.

ಕುಂಭ: ಇಂದು ನೀವು ವಿದೇಶದಿಂದ ಕೆಲವು ಶುಭ ಸುದ್ದಿಗಳನ್ನು ಪಡೆಯುತ್ತೀರಿ. ಈ ದಿನ ನಿಮಗೆ ಧನಾತ್ಮಕವಾಗಿರುತ್ತದೆ. ಇಡೀ ಇಪ್ಪತ್ನಾಲ್ಕು ಗಂಟೆಗಳೂ ಹಾಗೆಯೇ ಉಳಿಯುತ್ತದೆ. ನೀವು ಆನಂದಿಸುವ ಮನಸ್ಥಿತಿಯಲ್ಲಿದ್ದೀರಿ ಮತ್ತು ನಿಮ್ಮೊಂದಿಗಿರುವ ಪ್ರತಿಯೊಬ್ಬರೂ ಆನಂದಿಸುತ್ತಾರೆ.

ಮೀನಾ: ಗ್ರಹಗಳು ಪರಿಪೂರ್ಣವಾಗಿ ಇರುವುದರಿಂದ ಕೆಲಸ ಮಾಡುವವರಿಗೆ ಈ ದಿನ ಅತ್ಯುತ್ತಮ. ಕಛೇರಿ/ಅಥವಾ ಕೆಲಸದಲ್ಲಿ ಇಂದು ನೀವು ಎಲ್ಲ ನಿರೀಕ್ಷಿತ ಫಲಿತಾಂಶಗಳನ್ನು ಸಾಧಿಸುತ್ತೀರಿ. ವಿದೇಶಗಳಲ್ಲಿ ಮತ್ತಷ್ಟು ಅಧ್ಯಯನಕ್ಕಾಗಿ ಎದುರು ನೋಡುತ್ತಿರುವವರು ಕೂಡಾ ಪ್ರಗತಿ ಕಾಣುತ್ತಾರೆ ಮತ್ತು ಅವರ ಕನಸುಗಳನ್ನು ಈಡೇರಿಸಿಕೊಳ್ಳಲು ಹತ್ತಿರವಾಗುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.