ETV Bharat / bharat

ಟ್ರಕ್​ವೊಂದರಲ್ಲಿ 76 ಕೋಟಿ ರೂ. ಮೌಲ್ಯದ ಹೆರಾಯಿನ್​ ಪತ್ತೆ - ಈಟಿವಿ ಭಾರತ ಕನ್ನಡ

ಮಿಜೋರಾಂನಿಂದ ತ್ರಿಪುರಾಗೆ ತೆರಳುತ್ತಿದ್ದ ಟ್ರಕ್​ನಲ್ಲಿ ಹೆರಾಯಿನ್​ ಪತ್ತೆಯಾಗಿರುವ ಘಟನೆ ಇಂಡೋ - ಬಾಂಗ್ಲಾ ಗಡಿ ಜಿಲ್ಲೆಯಲ್ಲಿ ನಡೆದಿದೆ.

Heroin worth R
ಹೆರಾಯಿನ್​ ಪತ್ತೆ
author img

By

Published : Oct 11, 2022, 4:16 PM IST

ಕರೀಂಗಂಜ್​​(ಅಸ್ಸೋಂ): ಅಕ್ರಮವಾಗಿ ಹೆರಾಯಿನ್​ ಸಾಗಿಸುತ್ತಿದ್ದ ಟ್ರಕ್​ ಮೇಲೆ ಅಸ್ಸೋಂ ಪೊಲೀಸರು ಮತ್ತು ಬಿಎಸ್‌ಎಫ್ ತಂಡ ದಾಳಿ ನಡೆಸಿ 76 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್​ ವಶಪಡಿಸಿಕೊಂಡಿರುವ ಘಟನೆ ಇಂಡೋ - ಬಾಂಗ್ಲಾ ಗಡಿ ಜಿಲ್ಲೆಯಾದ ಕರೀಂಗಂಜ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ.

ಮಿಜೋರಾಂನಿಂದ ತ್ರಿಪುರಾಗೆ ತೆರಳುತ್ತಿದ್ದ ಟ್ರಕ್​ನ ಮೇಲೆ ಅಸ್ಸೋಂ ಪೊಲೀಸರು ಮತ್ತು ಬಿಎಸ್‌ಎಫ್ ತಂಡ ದಾಳಿ ನಡೆಸಿ ಪರಿಶೀಲಿಸಿದಾಗ ಚಾಲಕನ ಸೀಟಿನ ಕೆಳಗಡೆ ಹೆರಾಯಿನ ಪತ್ತೆಯಾಗಿದೆ. ಇನ್ನು ಟ್ರಕ್​ ಚಾಲಕ ಮುಹಿಬುದ್ದಿನ್​ನನ್ನು ಪೊಲೀಸರು ಬಂಧಿಸಿ ಹೆರಾಯಿನ್​ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಕ್ರಮವಾಗಿ ಹೆರಾಯಿನ್​ ಸಾಗಿಸುತ್ತಿದ್ದ ಇಬ್ಬರ ಬಂಧನ: 200 ಕೋಟಿ ಮಾಲು ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.