ETV Bharat / bharat

ಉತ್ತರಾಖಂಡ್​ನ ಹೇಮಕುಂಡ್ ಸಾಹಿಬ್​ನಲ್ಲಿ ಭಾರಿ ಹಿಮಪಾತ: ಸದ್ಯಕ್ಕೆ ಭಕ್ತರಿಗಿಲ್ಲ ಎಂಟ್ರಿ

ಹೇಮಕುಂಡ್‌ನಲ್ಲಿ ಐದು ಅಡಿಗಳವರೆಗೆ ಹಿಮವಿದ್ದು, ಭಾರಿ ಹಿಮಪಾತವಾಗುತ್ತಿದ್ದು, ಹೇಮಕುಂಡ್ ಸಾಹಿಬ್ ಮತ್ತು ಆಸ್ತಾ ಹಾದಿ ಹಿಮದಿಂದ ಆವೃತವಾಗಿದೆ.

heavy-snowfall-in-hemkund-sahib-in-chamoli
ಉತ್ತರಾಖಂಡ್​ನ ಹೇಮಕುಂಡ್ ಸಾಹಿಬ್ ಭಾರಿ ಹಿಮಾಪಾತ
author img

By

Published : Jun 1, 2021, 5:19 PM IST

ಚಮೋಲಿ: ಹಿಮಾಲಯನ್ ಪ್ರದೇಶದ ಏಳು ಶಿಖರಗಳ ನಡುವೆ ಇರುವ ಪವಿತ್ರ ಹೇಮಕುಂಡ್ ಸಾಹಿಬ್ ಜೂನ್ ತಿಂಗಳಲ್ಲೂ ಸುಮಾರು ಐದು ಅಡಿ ಹಿಮದಿಂದ ಆವೃತವಾಗಿದೆ.

ಉತ್ತರಾಖಂಡ್​ನ ಹೇಮಕುಂಡ್ ಸಾಹಿಬ್ ಭಾರಿ ಹಿಮಾಪಾತ

ಹೇಮಕುಂಡ್ ಸರೋವರ್ ಕೂಡ ಹಿಮವಾಗಿ ಮಾರ್ಪಟ್ಟಿದೆ. ಹೇಮಕುಂಡ್ ಮತ್ತು ಗೋವಿಂದಘಾಟ್ ಗುರುದ್ವಾರ ಆಡಳಿತ ಮಂಡಳಿಗೆ ಯಾತ್ರೆ ಪ್ರಾರಂಭಿಸುವ ಬಗ್ಗೆ ಭಕ್ತರಿಂದ ನಿರಂತರವಾಗಿ ಕರೆಗಳು ಬರುತ್ತಿವೆ. ಟ್ರಸ್ಟ್ ಮೇ 10 ರಂದು ಹೇಮಕುಂಡ್ ತೆರೆಯುವ ದಿನಾಂಕವನ್ನು ನಿಗದಿಪಡಿಸಿತ್ತು. ಆದರೆ ಕೊರೊನಾ ಪರಿಣಾಮ ಇದನ್ನು ಮೂಂದೂಡಲಾಗಿದೆ.

ಧಾಮ್ನಲ್ಲಿ ಇನ್ನೂ ಮಧ್ಯಂತರ ಹಿಮಪಾತವಿದೆ, ಈ ಕಾರಣದಿಂದಾಗಿ ಹೇಮಕುಂಡ್ ಸಾಹಿಬ್ ಮತ್ತು ಆಸ್ತಾ ಹಾದಿ ಹಿಮಾವೃತವಾಗಿದೆ. ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾದ ಮೇಲೆ ಹೇಮಕುಂಡ್ ಸಾಹಿಬ್‌ಗೆ ಬರಲು ಭಕ್ತರಿಗೆ ಅವಕಾಶ ನೀಡಲಾಗವುದು ಎಂದು ಟ್ರಸ್ಟ್​ ತಿಳಿಸಿದೆ.

ಇಂದು ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ : 12 ನೇ ತರಗತಿ ಪರೀಕ್ಷೆ ನಡೆಯುತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.