ETV Bharat / bharat

ಕೊಲೆಸ್ಟ್ರಾಲ್ ಹೊಂದಿರುವವರಲ್ಲಿ ಹೃದಯಾಘಾತದ ಅಪಾಯ ಹೆಚ್ಚು: ಅಧ್ಯಯನ - HEART ATTACK RISK

ಅಧ್ಯಯನಕ್ಕಾಗಿ, ತಂಡವು 55,412,462 ವ್ಯಕ್ತಿಗಳ ವಿಶ್ಲೇಷಣೆಯನ್ನು ನಡೆಸಿತು. ಫ್ಯಾಮಿಲಿಯಲ್ ಹೈಪರ್ಕೊಲೆಸ್ಟರಾಲ್ಮಿಯಾ ಹೊಂದಿರುವವರನ್ನು ಗುಂಪುಗಳಾಗಿ ಬೇರ್ಪಡಿಸಿ, ಅಧ್ಯಯನ ನಡೆಸಲಾಗಿತ್ತು..

ಕೊಲೆಸ್ಟ್ರಾಲ್ ಹೊಂದಿರುವವರಲ್ಲಿ ಹೃದಯಾಘಾತದ ಅಪಾಯ ಹೆಚ್ಚು

author img

By

Published : Oct 29, 2021, 5:14 PM IST

ಹೈದರಾಬಾದ್ : ಆನುವಂಶಿಕ ಅಧಿಕ ಕೊಲೆಸ್ಟ್ರಾಲ್ ಅಥವಾ ಹೃದ್ರೋಗ ಹೊಂದಿದ್ದವರು ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.

ಫ್ಯಾಮಿಲಿಯಲ್ ಹೈಪರ್ಕೊಲೆಸ್ಟರಾಲ್ಮಿಯಾ (ಎಫ್‌ಹೆಚ್) ಒಂದು ಸಾಮಾನ್ಯ ಆನುವಂಶಿಕ ಸ್ಥಿತಿಯಾಗಿದೆ. ಇದು ಲಿಪೊಪ್ರೋಟೀನ್ ಕೊಲೆಸ್ಟ್ರಾಲ್ (ಎಲ್‌ಡಿಎಲ್-ಸಿ) ಮಟ್ಟದಿಂದಾಗಿ ಹೃದಯರಕ್ತನಾಳದ ಕಾಯಿಲೆಯನ್ನು 20 ಪಟ್ಟು ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಮೆರಿಕನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಈ ಅಧ್ಯಯನವು ಹೃದಯ ಸಂಬಂಧಿ ಕಾಯಿಲೆ (ಎಎಸ್‌ಸಿವಿಡಿ) ಹೊಂದಿರುವ ವ್ಯಕ್ತಿಗಳಲ್ಲಿ ಹೃದಯಾಘಾತದ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಖಚಿತಪಡಿಸುತ್ತದೆ.

ಅಧ್ಯಯನಕ್ಕಾಗಿ, ತಂಡವು 55,412,462 ವ್ಯಕ್ತಿಗಳ ವಿಶ್ಲೇಷಣೆಯನ್ನು ನಡೆಸಿತು. ಫ್ಯಾಮಿಲಿಯಲ್ ಹೈಪರ್ಕೊಲೆಸ್ಟರಾಲ್ಮಿಯಾ ಹೊಂದಿರುವವರನ್ನು ಗುಂಪುಗಳಾಗಿ ಬೇರ್ಪಡಿಸಿ, ಅಧ್ಯಯನ ನಡೆಸಲಾಗಿತ್ತು.

ಓದಿ: ಹಠಾತ್​ ಹೃದಯಾಘಾತದಿಂದ ಮುದುಡಿದ 'ಬೆಟ್ಟದ ಹೂ'; ಕಾಣದಂತೆ ಮಾಯವಾದ ’ವೀರ ಕನ್ನಡಿಗ’

ETV Bharat Logo

Copyright © 2025 Ushodaya Enterprises Pvt. Ltd., All Rights Reserved.