ETV Bharat / bharat

ನೃತ್ಯದ ಮೂಲಕ ಕೋವಿಡ್‌ ರೋಗಿಗಳ ರಂಜಿಸಿದ ವೈದ್ಯಕೀಯ ಸಿಬ್ಬಂದಿ - ವೈದ್ಯಕೀಯ ಸಿಬ್ಬಂದಿ ನೃತ್ಯ

ಕೊರೊನಾದಿಂದ ಬಳಲುತ್ತಿರುವ ರೋಗಿಗಳನ್ನು ರಂಜಿಸಲು ಕೊರೊನಾ ವಾರಿಯರ್ಸ್​ ಡ್ಯಾನ್ಸ್​ ಮಾಡಿದರು.

ವೈದ್ಯಕೀಯ ಸಿಬ್ಬಂದಿ ನೃತ್ಯ
ವೈದ್ಯಕೀಯ ಸಿಬ್ಬಂದಿ ನೃತ್ಯ
author img

By

Published : Jun 4, 2021, 2:37 PM IST

ಮುಂಬೈ: ಜೂನ್ 2 ರಂದು ಆಯೋಜಿಸಲಾದ ಮನರಂಜನಾ ಕಾರ್ಯಕ್ರಮವೊಂದರಲ್ಲಿ ಮುಂಬೈನ ಗೋರೆಗಾಂವ್‌ನ ನೆಸ್ಕೊ ಕೋವಿಡ್ -19 ಕೇಂದ್ರದ ಆರೋಗ್ಯ ಸಿಬ್ಬಂದಿ ರೋಗಿಗಳ ವಾರ್ಡ್‌ನೊಳಗೆ ನೃತ್ಯ ಮಾಡುವ ಮೂಲಕ ರಂಜಿಸಿದ್ದಾರೆ.

ಕೊರೊನಾದಿಂದ ಬಳಲುತ್ತಿರುವ ರೋಗಿಗಳನ್ನು ರಂಜಿಸಲು ಕೊರೊನಾ ವಾರಿಯರ್ಸ್​ ಡ್ಯಾನ್ಸ್​ ಮಾಡಿದ್ದಾರೆ. ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಸಿಬ್ಬಂದಿಗಳು ರೋಗಿಗಳ ಸ್ಥೈರ್ಯವನ್ನು ಹೆಚ್ಚಿಸಲು ಈ ಕಾರ್ಯಕ್ರಮ ಆಯೋಜಿಸಿದ್ದರು.

ರೋಗಿಗಳನ್ನು ರಂಜಿಸಿದ ವೈದ್ಯಕೀಯ ಸಿಬ್ಬಂದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.