ETV Bharat / bharat

ನವದೆಹಲಿ - ಝಾನ್ಸಿ ತಾಜ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ: ಪ್ರಯಾಣಿಕರು ಬಚಾವ್​

ನವದೆಹಲಿ - ಝಾನ್ಸಿ ತಾಜ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ (New Delhi-Jhansi Taj Express rail) ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಬ್ರೇಕ್​ಗಳ ಜಾಮ್​ನಿಂದ ರೈಲಿನ ಎಸಿ ಬೋಗಿಯಲ್ಲಿ (minor fire broke out in AC coach)ಬೆಂಕಿ ಹೊತ್ತಿಕೊಂಡಿತ್ತು.

minor fire breaks out in taj express
ತಾಜ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ
author img

By

Published : Nov 13, 2021, 12:45 PM IST

ಪಲ್ವಾಲ್(ಹರಿಯಾಣ): ನವದೆಹಲಿ-ಝಾನ್ಸಿ ತಾಜ್ ಎಕ್ಸ್‌ಪ್ರೆಸ್‌ (New Delhi-Jhansi Taj Express rail) ರೈಲಿನ ಎಸಿ ಕೋಚ್‌ನಲ್ಲಿ ಬೆಂಕಿ (minor fire broke out in AC coach) ಕಾಣಿಸಿಕೊಂಡು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಹರಿಯಾಣದ ಪಲ್ವಾಲ್‌ನ ಅಸಾವತಿ ನಿಲ್ದಾಣದಿಂದ ರೈಲು ಚಲಿಸುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ, ಎಚ್ಚೆತ್ತ ಸಿಬ್ಬಂದಿ ಪರಿಶೀಲಗಾಗಿ ರೈಲನ್ನು ನಿಜಾಮುದ್ದೀನ್ ಮತ್ತು ಪಲ್ವಾಲ್ ವಿಭಾಗದ ನಡುವಿನ ಅಸೋಟಿ ನಿಲ್ದಾಣದಲ್ಲಿ ನಿಲ್ಲಿಸಿದ್ದಾರೆ. ಈ ಹಠಾತ್​ ಬೆಳವಣಿಗೆಯಿಂದ ಪ್ರಯಾಣಿಕರು ಗಾಬರಿಗೊಂಡಿದ್ದಾರೆ.

ಬ್ರೇಕ್ ಜಾಮ್‌ನಿಂದ ಬೆಂಕಿ ಕಾಣಿಸಿಕೊಂಡಿತ್ತು. ಇದೀಗ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿಗಿಂತಲೂ ಬ್ರೇಕ್​ಗಳ ತಿಕ್ಕಾಟದಿಂದ ಹೆಚ್ಚು ಹೊಗೆ ಕಾಣಿಸಿಕೊಂಡಿತ್ತು. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಉತ್ತರ ರೈಲ್ವೆಯ ಸಿಪಿಆರ್​ಒ ದೀಪಕ್ ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.