ETV Bharat / bharat

ಕೋವಿಡ್​, ಲಾಕ್​ಡೌನ್​​, ದರ ಕುಸಿತ : ತರಕಾರಿ ಬೆಳೆದ ರೈತರ ಪರದಾಟ - formers

ಪಾರ್ಸೆಲ್​ಗೆ ಮಾತ್ರ ಅವಕಾಶವಿರೋದ್ರಿಂದ ಹೆಚ್ಚಿನ ಹೋಟೆಲ್​ಗಳು ಸ್ಥಗಿತಗೊಂಡಿವೆ. ಫಾಸ್ಟ್​ ಫುಡ್​ ಸೆಂಟರ್ಸ್​, ಮಾಲ್​​​​ ಎಲ್ಲವೂ ಬಂದ್​ ಆಗಿವೆ. ಇವೆಲ್ಲದರ ಪರಿಣಾಮ ತರಕಾರಿಗೆ ಬೇಡಿಕೆ ಕಡಿಮೆಯಾಗಿ ದರ ಕುಸಿತವಾಗಿದೆ..

hardship-for-farmers-from-corona
ತರಕಾರಿ ಬೆಳೆದ ರೈತರ ಪರದಾಟ
author img

By

Published : Jun 6, 2021, 9:27 PM IST

ವ್ಯಾಪಕವಾಗಿ ಹರಡಿದ ಕೋವಿಡ್‌-19 ಸೋಂಕು ತಡೆಯಲು ಲಾಕ್​ಡೌನ್​ ಜಾರಿ ಮಾಡಲಾಯ್ತು. ನಿಗದಿತ ವೇಳೆಯಲ್ಲೇ ವ್ಯಾಪಾರ-ವಹಿವಾಟು ನಡೆಸಿ ಎಂದು ಸರ್ಕಾರ ನಿಯಮ ರೂಪಿಸಿತು. ಆದ್ರೆ, ಬೆಳಗ್ಗೆ ನಿಗದಿಪಡಿಸಿರುವ ವೇಳೆಯಲ್ಲಿ ಉತ್ತಮವಾಗಿ ತರಕಾರಿ ಮಾರಾಟವಾಗುತ್ತಿಲ್ಲ ಅನ್ನೋ ಕೊರಗು ರೈತರದ್ದಾಗಿದೆ.

ಈ ಅವಧಿಯಲ್ಲಿ ತರಕಾರಿ ಕೊಳ್ಳುವವರ ಸಂಖ್ಯೆ ಕಡಿಮೆ. ಕೊಂಡರೂ ಕೂಡ ಚೌಕಾಸಿ ಮಾಡಿ ಅತಿ ಕಡಿಮೆ ಬೆಲೆಗೆ ಕೊಳ್ಳುತ್ತಾರೆ. ಹೀಗಾಗಿ, ವ್ಯಾಪಾರವಿಲ್ಲ ಅಂತ ಹೇಳಿ ವ್ಯಾಪಾರಸ್ಥರು ಸಹ ರೈತರಿಂದ ಕಡಿಮೆ ಬೆಲೆಗೆ ತರಕಾರಿ ಖರೀದಿಸುತ್ತಾರೆ. ಇದ್ರಿಂದ ರೈತರು ಬಹಳ ನಷ್ಟ ಅನುಭವಿಸುತ್ತಿದ್ದಾರೆ.

ತರಕಾರಿ ಬೆಳೆದ ರೈತರ ಪರದಾಟ

ಲಾಕ್​ಡೌನ್​ನಿಂದ ಮದುವೆ, ನಿಶ್ಚಿತಾರ್ಥ ಸೇರಿ ಹಲವು ಕಾರ್ಯಕ್ರಮಗಳು ಮನೆಯಲ್ಲೇ ನಡೆಯುತ್ತಿವೆ. ಪಾರ್ಸೆಲ್​ಗೆ ಮಾತ್ರ ಅವಕಾಶವಿರೋದ್ರಿಂದ ಹೆಚ್ಚಿನ ಹೋಟೆಲ್​ಗಳು ಸ್ಥಗಿತಗೊಂಡಿವೆ. ಫಾಸ್ಟ್​ ಫುಡ್​ ಸೆಂಟರ್ಸ್​, ಮಾಲ್​​​​ ಎಲ್ಲವೂ ಬಂದ್​ ಆಗಿವೆ. ಇವೆಲ್ಲದರ ಪರಿಣಾಮ ತರಕಾರಿಗೆ ಬೇಡಿಕೆ ಕಡಿಮೆಯಾಗಿ ದರ ಕುಸಿತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.