ETV Bharat / bharat

ಡಿಜಿಪಿಯಾಗಿ ಬಿರೇಂದ್ರ ನೇಮಕ ಕಾನೂನು ಬಾಹಿರ: ದೀದಿ ಕುಟುಕಿದ ಧಂಕರ್ - West Bengal

ಬಂಗಾಳದಲ್ಲಿ ಡಿಜಿಪಿ ನೇಮಕ ಕಾನೂನುಬಾಹಿರ. ಮಮತಾ ಸರ್ಕಾರ ಸುಪ್ರೀಂ ಆದೇಶವನ್ನು ಪಾಲಿಸಿಲ್ಲ ಎಂದು ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಆರೋಪಿಸಿದ್ದಾರೆ.

Governor Jagdeep Dhankar barrage of Mamata Banerjee government
ದೀದಿ ಕುಟುಕಿದ ಧಂಕರ್
author img

By

Published : Jun 3, 2021, 9:58 PM IST

ಕೋಲ್ಕತಾ: ಪಶ್ಚಿಮ ಬಂಗಾಳದ ಡಿಜಿಪಿಯಾಗಿ ಬಿರೇಂದ್ರ ಅವರನ್ನು ನೇಮಿಸಿರುವುದು ಕಾನೂನುಬಾಹಿರ ಎಂದು ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಹೇಳಿದ್ದಾರೆ.

  • Government @MamataOfficial shall appoint 1 person from the panel prepared by UPSC and shall not appoint acting DGP or on temporary basis.

    Supreme Court directives to be scrupulously followed.

    WB plea seeking modification declined by Supreme Court on January 16, 2019.

    — Governor West Bengal Jagdeep Dhankhar (@jdhankhar1) June 3, 2021 " class="align-text-top noRightClick twitterSection" data=" ">

ಬೀರೇಂದ್ರ ಮುಖ್ಯಮಂತ್ರಿಯ ಭದ್ರತಾ ಸಲಹೆಗಾರರಾಗಿದ್ದರು. ನಂತರ ಮಮತಾ ಬ್ಯಾನರ್ಜಿ ಅವರನ್ನು ರಾಜ್ಯ ಪೊಲೀಸ್​ ಡಿಜಿ ಆಗಿ ನೇಮಿಸಿದರು. ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗ ಬಿರೇಂದ್ರ ಅವರನ್ನು ತಮ್ಮ ಸ್ಥಾನದಿಂದ ತೆಗೆದುಹಾಕಿತು.

ಆದರೆ, ಮತದಾನದ ನಂತರ ಸಿಎಂ ಮಮತಾ, ಬಿರೇಂದ್ರ ಅವರನ್ನು ಮತ್ತೆ ಡಿಜಿ ಹುದ್ದೆಗೆ ನೇಮಿಸಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರ ಸುಪ್ರೀಂ ಆದೇಶವನ್ನು ಕ್ರಮ ಬದ್ದವಾಗಿ ಪಾಲಿಸಬೇಕು ಎಂದು ಟ್ವೀಟ್​ ಮೂಲಕ ಟ್ವೀಟ್​ ಮಾಡಿದ್ದಾರೆ.

COVID ಬುಲೆಟಿನ್​: ರಾಜ್ಯದಲ್ಲಿ 514 ಸಾವು, ಬೆಂಗಳೂರಲ್ಲೇ 347 ಜನ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.