ETV Bharat / bharat

ಹಿಮಾಚಲ ಕಣಿವೆಯಲ್ಲಿ ಸಾಂಪ್ರದಾಯಿಕ ಗೋಚಿ ಹಬ್ಬ ಆಚರಣೆ

ಕಣಿವೆಯ ಜನರು ಹಿಂದಿನಿಂದಲೂ ಗೋಚಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವಿದ್ದು, ಕುಲ್ಲು ಮತ್ತು ಲಾಹೌಲ್-ಸ್ಪಿಟಿ ಜಿಲ್ಲೆಯ ಜನರು ಅದ್ಧೂರಿಯಾಗಿ ಹಬ್ಬ ಆಚರಿಸುತ್ತಿದ್ದಾರೆ.

ಗೋಚಿ ಹಬ್ಬ ಆಚರಣೆ
ಗೋಚಿ ಹಬ್ಬ ಆಚರಣೆ
author img

By

Published : Feb 6, 2021, 5:47 PM IST

ಕುಲ್ಲು/ಹಿಮಾಚಲ ಪ್ರದೇಶ: ಹಿಮದಿಂದ ಆವೃತವಾದ ಪರ್ವತಗಳ ನಡುವೆ ಕುಲ್ಲು ಮತ್ತು ಲಾಹೌಲ್-ಸ್ಪಿಟಿ ಜಿಲ್ಲೆಯ ಜನರು ಅದ್ಧೂರಿಯಾಗಿ ಗೋಚಿ ಹಬ್ಬ ಆಚರಿಸುತ್ತಿದ್ದಾರೆ.

ಅದ್ಧೂರಿಯಾಗಿ ಗೋಚಿ ಹಬ್ಬ ಆಚರಣೆ

ಕಣಿವೆಯ ಜನರು ಹಿಂದಿನಿಂದಲೂ ಈ ವಿಶಿಷ್ಟ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವಿದ್ದು, ಪ್ರತಿ ವರ್ಷವೂ ಅತ್ಯಂತ ಉತ್ಸಾಹದಿಂದ ಹಬ್ಬ ಆಚರಿಸುತ್ತಾರೆ. ತಮ್ಮ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟುಕೊಂಡು ಕುಟುಂಬದಲ್ಲಿ ಗಂಡು ಮಗು ಹುಟ್ಟಬೇಕೆಂದು ಬಯಸಿ, ತಮ್ಮ ಪೂರ್ವಜರಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಲಾಗುತ್ತದೆ.

ಇನ್ನು ಪುಚಿ ಗ್ರಾಮದಲ್ಲಿ ಫೆಬ್ರವರಿ 4 ರಿಂದ ಫೆಬ್ರವರಿ 8 ರವರೆಗೆ ಗೋಚಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಫೆಬ್ರವರಿ 15 ಮತ್ತು 16 ರಂದು ಕೀಲಾಂಗ್‌ನಲ್ಲಿ ಆಡಂಬರದಿಂದ ಆಚರಿಸಲಾಗುವುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.