ETV Bharat / bharat

ಮನುಷ್ಯನ ಮುಖ ಹೋಲುವ ಮರಿಗೆ ಜನ್ಮ ನೀಡಿದ ಮೇಕೆ - ಮಧ್ಯಪ್ರದೇಶ ವಿದಿಶಾ ಜಿಲ್ಲೆ

ಮೇಕೆಯೊಂದು ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Goat gives birth to baby with human like
ಮನುಷ್ಯನ ಮುಖ ಹೋಲುವ ಮರಿಗೆ ಜನ್ಮ ನೀಡಿದ ಮೇಕೆ
author img

By

Published : Nov 13, 2022, 12:27 PM IST

ಮಧ್ಯಪ್ರದೇಶ: ಕೆಲವೊಮ್ಮೆ ವಿಚಿತ್ರ ಘಟನೆಗಳು ನಮ್ಮನ್ನು ಚಕಿತಗೊಳಿಸುತ್ತವೆ. ಅಸಹಜ ರೀತಿಯ ದೃಶ್ಯಗಳು ನಂಬಲಸಾಧ್ಯ ಎನ್ನುವಂತೆ ಮಾಡುತ್ತವೆ. ಇದಕ್ಕೆ ಹೊಸ ನಿದರ್ಶನವೆಂಬಂತೆ, ಮಧ್ಯಪ್ರದೇಶದಲ್ಲಿ ಮೇಕೆಯೊಂದು ಹೆಚ್ಚೂ ಕಡಿಮೆ ಮನುಷ್ಯನ ಮುಖವನ್ನೇ ಹೋಲುವ ಮರಿಗೆ ಜನ್ಮ ನೀಡಿದೆ.!

ಮನುಷ್ಯನ ಮುಖ ಹೋಲುವ ಮರಿಗೆ ಜನ್ಮ ನೀಡಿದ ಮೇಕೆ

ವಿದಿಶಾದ ಸಿರೊಂಜ್‌ನ ಸೆಮಲ್ಖೇಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಮರಿಯ ಸಂಪೂರ್ಣ ರೂಪ ಮಾನವನಂತಿದೆ. ಅಷ್ಟೇ ಏಕೆ? ಧ್ವನಿ ಕೂಡ ಮನುಷ್ಯನ ಧ್ವನಿಯಂತಿದೆ!. ವಿಚಿತ್ರ ಕರುವನ್ನು ನೋಡಲು ಅಲ್ಲಿ ಜನ ಸೇರುತ್ತಿದ್ದಾರೆ.

ವರದಿಗಳ ಪ್ರಕಾರ, ನಬಾಬ್ ಖಾನ್ ಎಂಬುವವರಿಗೆ ಸೇರಿದ ಮೇಕೆಮರಿಯ ಮುಖ ಕನ್ನಡಕವನ್ನು ಧರಿಸಿರುವ ವಯಸ್ಸಾದ ವ್ಯಕ್ತಿಯಂತೆ ಕಾಣುತ್ತದೆ. ವಿಚಿತ್ರ ಕುರಿಮರಿ ಶುಕ್ರವಾರ ಜನಿಸಿದ್ದು, ಜೀವಂತವಾಗಿದೆ. ಸಾಮಾನ್ಯವಾಗಿ ಇಂತಹ ವಿಕಲಚೇತನ ಮರಿಗಳ ಆಯಸ್ಸು ಕಡಿಮೆ ಅವಧಿ ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: ಶೇರು weds ಸ್ವೀಟಿ: ಹರಿಯಾಣದಲ್ಲಿ ಪ್ರೀತಿಯ ನಾಯಿಗಳ ವಿಭಿನ್ನ ಮದುವೆ ಸಮಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.